Ebook

ಸಾವೇ ಬರುವುದಿದ್ದರೆ ನಾಳೆ ಬಾ

Author: Nemichandra

$2.16

ಈ ಪುಸ್ತಕವು ನೇಮಿಚಂದ್ರ ಅವರ ಬದುಕು ಬದಲಿಸಬಹುದು ಎಂಬ ಭರವಸೆಯ ಲೇಖನಗಳನ್ನು ಹೊಂದಿದೆ.

ಬದುಕು ಪ್ರೀತಿಯ ಸಂಕಲನ ಆರೋಗ್ಯಕ್ಕಾಗಿ ನಾವು ಎಷ್ಟೆಲ್ಲ ಪರದಾಡುತ್ತೇವೆ, ಎಷ್ಟು   ದೂರಕ್ಕೆ ಹುಡುಕಿ ಹೋಗುತ್ತೇವೆ. ಗುಣವಾಗುವ ಪ್ರಕ್ರಿಯೆ ನಮ್ಮೊಳಗೆ ನಮ್ಮಲ್ಲಿಯೇ ಇದೆ ಎಂಬ ಆತ್ಮ ವಿಶ್ವಾಸವನ್ನು ತುಂಬುತ್ತದೆ.

ನಮ್ಮ ಚಿಂತನೆ ವಿಚಾರ ಕ್ರಿಯೆಯ ನಡುವೆ ಸಾಮರಸ್ಯವಿರಬೇಕು. ತೀವ್ರ ನೋವಿನ ಹಾದಿ  ಸಂತಸದ ತಾಣಕ್ಕೆ ಕರೆದೊಯ್ಯುತ್ತದೆ. ಎಂಬ ಭರವಸೆಯ ಲೇಖನಗಳು ಇಲ್ಲಿವೆ.

Additional information

Category

Author

Publisher

Book Format

Ebook

Pages

252

Language

Kannada

Year Published

2021

Reviews

There are no reviews yet.

Only logged in customers who have purchased this product may leave a review.