ಒಂದು ರಾಜ್ಯದ ಎಲ್ಲಾ ಜಿಲ್ಲೆಗಳ ಮತ್ತು ತಾಲ್ಲೂಕುಗಳು ಭೌಗೋಳಿಕ, ಇತಿಹಾಸ ಮತ್ತು ಸಾಂಸ್ಕೃತಿಕ ಮಾಹಿತಿಗಳನ್ನು ಸಂಗ್ರಹಿಸಿ, ಯಾವುದೂ ಹೆಚ್ಚಾಗದಂತೆ ಮತ್ತು ಕಡಿಮೆಯಾಗದಂತೆ ಒಂದು ನಿರ್ದಿಷ್ಟ ಕ್ರಮದಲ್ಲಿ ಅಣಿಮಾಡಿಕೊಡುವ ಕೆಲಸವು, ಹಲವು ಕಾರಣಗಳಿಂದ ಸುಲಭವಲ್ಲ. ಗೆಳೆಯರ ಸಹಕಾರ, ವಿಷಯ ವಿಶ್ವಕೋಶ, ಕನ್ನಡ ವಿಷಯ ವಿಶ್ವಕೋಶ, ರಾಜ್ಯ ಗೆಸೆಟಿಯರ್‌ ಮತ್ತು ಜಿಲ್ಲಾ ಗೆಸೆಟಿಯರ್‌ಗಳಲ್ಲದೆ, ಇನ್ನಿತರ ಆಕರಗಳನ್ನೂ ಗಮನಿಸಿ ಈ ಕೃತಿಯನ್ನು ಸಿದ್ಧಪಡಿಸಲಾಗಿದೆ.

Additional information

Category

Author

Publisher

Book Format

Ebook

Language

Kannada

Reviews

There are no reviews yet.

Only logged in customers who have purchased this product may leave a review.