ಸಮಗ್ರ ಕರ್ನಾಟಕ ದರ್ಶನ
Gopal Rao H S$11.97 $9.58
Product details
Category | Articles |
---|---|
Author | Gopal Rao H S |
Publisher | Nava Karnataka |
Book Format | Printbook |
Language | Kannada |
Pages | 596 |
ಒಬ್ಬ ಸಾಮಾನ್ಯ ಓದುಗನಿಗೆಅವಶ್ಯಕವಾಗುವಂತಹ ವಿಷಯಗಳನ್ನೊಳಗೊಂಡಿರುವ ಕೃತಿ ಎಂದು ಮಾತ್ರ ಧೈರ್ಯದಿಂದ ಹೇಳಲು ಸಾಧ್ಯವಾಗಿದೆ. ಕರ್ನಾಟಕದ 30 ಜಿಲ್ಲೆಗಳ, 176 ತಾಲ್ಲೂಕುಗಳ ಪರಿಚಯಾತ್ಮಕ ಮಾಹಿತಿಯನ್ನು ಈ ಕೃತಿ ಒಳಗೊಂಡಿದೆ.
ಮೊದಲಿಗೆ ಇಡೀ ರಾಜ್ಯದ ಮತ್ತು ನಂತರ ಆಯಾ ಜಿಲ್ಲೆಗಳ ಮೇಲ್ಮೈಲಕ್ಷಣಗಳು, ಭೌಗೋಳಿಕ ವಿಶೇಷಗಳು, ವಾಯುಗುಣ, ಮಳೆ, ಭೂಲಕ್ಷಣಗಳು, ಸಂಕ್ಷಿಪ್ತ ರಾಜಕೀಯ ಇತಿಹಾಸ ಮತ್ತು ಸ್ಥೂಲವಾಗಿ ಸಾಂಸ್ಕೃತಿಕ ವಿಚಾರಗಳನ್ನು ಒಳಗೊಂಡಿದೆ. ಪ್ರತಿಯೊಂದು ಜಿಲ್ಲೆಯ ಮತ್ತು ತಾಲ್ಲೂಕುಗಳ ಪ್ರಮುಖ ಸ್ಥಳಗಳ ಸ್ಥೂಲ ಪರಿಚಯವನ್ನು ಮಾಡಿಕೊಡಲಾಗಿದೆ.
ಒಂದು ರಾಜ್ಯದ ಎಲ್ಲಾ ಜಿಲ್ಲೆಗಳ ಮತ್ತು ತಾಲ್ಲೂಕುಗಳು ಭೌಗೋಳಿಕ, ಇತಿಹಾಸ ಮತ್ತು ಸಾಂಸ್ಕೃತಿಕ ಮಾಹಿತಿಗಳನ್ನು ಸಂಗ್ರಹಿಸಿ, ಯಾವುದೂ ಹೆಚ್ಚಾಗದಂತೆ ಮತ್ತು ಕಡಿಮೆಯಾಗದಂತೆ ಒಂದು ನಿರ್ದಿಷ್ಟ ಕ್ರಮದಲ್ಲಿ ಅಣಿಮಾಡಿಕೊಡುವ ಕೆಲಸವು, ಹಲವು ಕಾರಣಗಳಿಂದ ಸುಲಭವಲ್ಲ. ಗೆಳೆಯರ ಸಹಕಾರ, ವಿಷಯ ವಿಶ್ವಕೋಶ, ಕನ್ನಡ ವಿಷಯ ವಿಶ್ವಕೋಶ, ರಾಜ್ಯ ಗೆಸೆಟಿಯರ್ ಮತ್ತು ಜಿಲ್ಲಾ ಗೆಸೆಟಿಯರ್‌ಗಳಲ್ಲದೆ, ಇನ್ನಿತರ ಆಕರಗಳನ್ನೂ ಗಮನಿಸಿ ಈ ಕೃತಿಯನ್ನು ಸಿದ್ಧಪಡಿಸಲಾಗಿದೆ.
Customers also liked...
-
V K Gokak
$0.24$0.15 -
Katyayini Kunjibettu
$4.23$2.54 -
Mahesh Kumar C S
$1.45$0.73 -
Guruprasad Kurtakoti
$1.45$0.87 -
M A Hegde
$1.45$0.87 -
Purushottama Bilimale
$2.42$1.45