
ಸಮರ ಭೈರವಿ
Santosh Tammayya$2.90 $2.61
Product details
Book Format | Printbook |
---|---|
Author | Santosh Tammayya |
Category | Articles |
Language | Kannada |
Publisher | Sahitya Prakashana |
ಭಾರತೀಯ ರಕ್ಷಣಾ ಪಡೆಗಳ ಮಹಾನ್ ವ್ಯಕ್ತಿತ್ವಗಳಾದ ಫಿಲ್ಡ್ ಮಾರ್ಷಲ್ ಮಾಣಿಕ್ ಷಾ, ಸದಾ ಕಾಲಕ್ಕೂ ಮಹಾನ್ ಆಗಿರುವ ಜನರಲ್ ತಿಮ್ಮಯ್ಯ ಮತ್ತು ಎಲ್ಲಾ ಕಾಲಕ್ಕೂ ಸ್ಫೂರ್ತಿಯನ್ನು ನೀಡುವ ಯೋಧರ ತ್ಯಾಗ, ಬಲಿದಾನ ಮತ್ತು ಸಮರ್ಪಣೆಯನ್ನು ಈ ಪುಸ್ತಕ ಕಟ್ಟಿಕೊಡುತ್ತದೆ. ಹಲವು ಘಟನೆ ಮತ್ತು ವ್ಯಕ್ತಿತ್ವಗಳನ್ನು ಹೇಳಿದ್ದಾರೆ. ಇಲ್ಲಿರುವ 30 ಅಧ್ಯಾಯಗಳು ಕೇವಲ ಇಷ್ಟಕ್ಕೇ ಸೀಮಿತವಾಗಿಲ್ಲ. ಅವು ಓದುಗರನ್ನು ಗಂಭೀರ ಚಿಂತನೆಗಳಗೆ ಹಚ್ಚುತ್ತವೆ. ಸೈನ್ಯ ಮತ್ತು ಸೈನಿಕರ ಬಗ್ಗೆ ಅಭಿಮಾನವನ್ನು ಹೆಚ್ಚಿಸುತ್ತದೆ. ದೇಶಕ್ಕಾಗಿ ಹೋರಾಡಿದ ಆ ವ್ಯಕ್ತಿತ್ವಗಳ ಬಗ್ಗೆ ಗೌರವವನ್ನು ದುಪ್ಪಟ್ಟುಗೊಳಿಸುತ್ತದೆ. ಹಾಗಾಗಿ ‘ಸಮರ ಭೈರವಿ’ ಎಂಬ ಹೆಸರು ಪುಸ್ತಕಕ್ಕೆ ತಕ್ಕುದಾಗಿದೆ. ಇಲ್ಲಿನ ಒಂದೊಂದು ಅಧ್ಯಾಯಗಳೂ ಯುವಜನರಿಗೆ ಪ್ರೇರಣೆಯನ್ನು ಹುಟ್ಟಿಸುವುದರಲ್ಲಿ ಸಂಶಯವಿಲ್ಲ. ಇಂಥ ಪುಸ್ತಕಗಳ ಅವಶ್ಯಕತೆ ಇಂದು ಸಂಮಾಜಕ್ಕಿದೆ. ಸ್ಫೂರ್ತಿ ಹುಟ್ಟಿಸುವ ಮತ್ತಷ್ಟು ಪುಸ್ತಕಗಳು ಬರಬೇಕಾಗಿದೆ. ಈ ಕೃತಿಯಲ್ಲಿ ಉಲ್ಲೇಖಿತ ಮತ್ತು ದೇಶದ ಸಮಸ್ತ ಯೋಧ ಮತ್ತು ಅವರ ಕುಟುಂಬವನ್ನು ನಾನು ಗೌರವ ಅಭಿನಂದಿಸುತ್ತೇನೆ. ಪುಸ್ತಕವು ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ.
-ನಿರ್ಮಲಾ ಸೀತಾರಾಮನ್
ಅರ್ಥಸಚಿವೆ (ಮಾಜಿ ರಕ್ಷಣಾ ಸಚಿವೆ)
Customers also liked...
-
T.P.Ashok
$3.75$2.25 -
Girimane Shyamarao
$1.09$0.65 -
K.S. Narayanacharya
$1.81$1.09 -
Girimane Shyamarao
$1.09$0.65 -
Ra.Shi.
$2.00$1.20 -
Purushottama Bilimale
$2.42$1.45