Your Cart

Need help? Call +91 9535015489

📖 Print books shipping available only in India. ✈ Flat rate shipping

ಸಂಧಿ ಸಮಾಸ

Gopal. T.S
$0.44

Product details

Category

Articles

Author

Gopal. T.S

Publisher

Nava Karnataka

Book Format

Printbook

Pages

56

Language

Kannada

Year Published

2021

ತಂದೆ – ತಾಯಂದಿರೂ ಇತ್ತೀಚಿನ ದಿನಗಳಲ್ಲಿ ತಮ್ಮ ಮಗನಿಗೆ ಕನ್ನಡ ತುಂಬಾ ಕಷ್ಟ ಎಂದು ಹೇಳಲು ಹೆಮ್ಮೆ ಪಟ್ಟುಕೊಳ್ಳುತ್ತಿದ್ದಾರೆ.  ಕನ್ನಡ  ಸಣ್ಣದಾಗಿ ಓದುವುದಕ್ಕೆ ಮತ್ತು ಮಾತನಾಡುವುದಕ್ಕೆ ಬಂದರೆ ಅದೇ ದೊಡ್ಡ ವಿಷಯ ಎನ್ನುವಂತಹ  ಸನ್ನಿವೇಶ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಕನ್ನಡವನ್ನು ವ್ಯಾಕರಣ ಸಹಿತ ಅಧ್ಯಯನ ಮಾಡುವುದಕ್ಕೆ  ಸಂಧಿ – ಸಮಾಸಗಳನ್ನು ಸುಲಭವಾಗಿ, ಸರಳವಾಗಿ ತಿಳಿದುಕೊಳ್ಳುವ ಒಂದು ಕೈಪಿಡಿಯಾಗಿದೆ.