Your Cart

Need help? Call +91 9535015489

📖 Print books shipping available only in India. ✈ Flat rate shipping

ಸಂತಸ -ನನ್ನೆದೆಯ ಹಾಡು ಹಕ್ಕಿ

Nemichandra
$2.40

Product details

Author

Nemichandra

Publisher

Nava Karnataka

Book Format

Ebook

Language

Kannada

Pages

264

Year Published

2021

Category

Articles

ಬದುಕು ಪ್ರೀತಿಯ ಈ ಸಂಕಲನ : ಮನಸ್ಸು ಖಿನ್ನವಾದಾಗ, ಬದುಕು ಹೋರಾಟವಾದಾಗ, ಈ ಕ್ಷಣದ ಸಮಸ್ಯೆಗಳು ಬೆಟ್ಟವಾಗಿ, ಏರಲಾರದೆ ಏದುಸಿರು ಇಟ್ಟಾಗ, ಸ್ಫೂರ್ತಿಯ ಸೆಳೆಯಾಗಬಲ್ಲ ಲೇಖನಗಳು ಇಲ್ಲಿವೆ. ನಮ್ಮೊಳಗಿನ ಗುಣವಾಗುವ ಗೆಲುವಾಗುವ ಅಂತಃಶಕ್ತಿಯ ಬಗ್ಗೆ ಭರವಸೆ ಮೂಡಿಸುವ ಸಕಾರಾತ್ಮಕ ಜನರ ಅನುಭವಗಳು, ಜೀವಕ್ಕೆ ಸಂಜೀವಿನಿ.