Ebook

ಶುಂಠಿ ಕಷಾಯ

Original price was: $1.20.Current price is: $0.72.

ಸುಮಾರು 45 ವರ್ಷಗಳಿಂದ ಬೇಲೂರರ ಬರವಣಿಗೆ ನಿರಂತರ ಸಾಗಿದೆಬೇಲೂರರ ಪ್ರಕಟಿತವಾದ ಕೃತಿಗಳು ಹತ್ತಿರ ಹತ್ತ್ತಿರ ನೂರರ ಗಡಿಯಲ್ಲಿದೆ ಸಣ್ಣಕಥೆ, ಪ್ರಬಂಧ, ನಾಟಕ, ಕಾದಂಬರಿ ಹಾಸ್ಯ ಇವುಗಳು ಅಡಕವಾಗಿದೆ ಆಕಾಶವಾಣಿ  ಮತ್ತು ದೂರದರ್ಶನ ಕಾರ್ಯಕ್ರಮಗಳಲ್ಲ್ಲಿ ಇವರ ಛಾಪಿದೆವಿಶೇಷ ಕೃತಿ ಮಹಾಕವಿ ಮುದ್ದಣ ಬೇಲೂರರ ಸೊಗಸಿನ ಕೃತಿಯಾಗಿದೆ ಸಮಗ್ರ ಹಾಸ್ಯ ಮತ್ತು ಸಮೃದ್ದ ಹಾಸ್ಯ  ಹಾಸ್ಯದ ಮೇರು ಕೃತಿಗಳಾಗಿದೆ ಇನ್ನೂ ಅನೇಕ ರಂಗಗಳಲ್ಲಿ ಬೇಲೂರರ ಪ್ರತಿಭೆ ಹರಡಿ ಪ್ರಕಾಶಗೊಂಡಿದೆಮಾನವ ಸಂಪನ್ಮೂಲ ಕ್ಷೇತ್ರದಲ್ಲ್ಲೂ ಬೇಲೂರರು ಪರಿಣಿತಿ  ಹೊಂದಿದ್ದಾರೆ ಸಮಯ  ನಿರ್ವಹಣೆ,ನಿರೂಪಣಾ ಕೌಶಲ್ಯ, ಇವರ ಆಪ್ತ ವಿಷಯವಾಗಿದೆ ಅಪರಂಜಿ ಕನ್ನಡ ಮಾಸಪತ್ರಿಕೆಯ ಉಪಸಂಪಾದಕತ್ವ ಇವರ ಜೊತೆಗಿದೆ ಅಲ್ಲಲ್ಲಿ ಹಾಸ್ಯ ಸಂಜೆ, ಹಾಸ್ಯ ಸಮಾರಂಭಗಳು ಇವರಿಂದ ನಡೆಯುತ್ತಿದೆ ಪ್ರತಿವರ್ಷ ಡಿಸೆಂಬರ್ 25ರ ಹಾಸ್ಯೋತ್ಸವದ ಜವಾಬ್ದಾರಿ ಬೇಲೂರರದೇ ಸಿನಿಮಾ  ಸಾಹಿತ್ಯದಲ್ಲೂ ಕಡೆ ಬೇಲೂರರು ಪ್ರತಿಭೆ ಹೊರಹೊಮ್ಮಿಸಿದ್ದಾರೆ ಆಧ್ಯಾತ್ಮಿಕ ಕ್ಷೇತಗಳಲ್ಲಿಯೂ ಇತ್ತೀಚೆಗೆ ಬೇಲೂರರು ಆಸಕ್ತಿ ತಳೆದಿದ್ದಾರೆ ರಾಮಕೃಷ್ಣ ಪರಮಹಂಸ, ವಿವೇಕಾನಂದ,ಶಂಕರಚಾರ್ಯರ ಸೆಳೆತವಿದೆ ಯೋಗವಾಸಿಷ್ಠ ಬೇಲೂರರಿಗೆ ಅತ್ಯಂತ  ಆಕರ್ಷಿತವಾದ ಕೃತಿಯಾಗಿದೆ  ಜ್ಞಾನಶಂಕರ, ತಿರುಪತಿಯ  ಸಪ್ತಗಿರಿ ಪತ್ರಿಕೆಗಳಲ್ಲಿ ಬೇಲೂರರ ಹೆಸರಿದೆ  ಸದಾ ಉತ್ಸಾಹದ ಚಿಲುಮೆ ಬೇಲೂರರು ಎಂದರೆ ಅದರ ಖುಷಿ ನಮ್ಮದೇ ಬೇಲೂರರ  ಕೃತಿಗಳ ಪ್ರಕಟಣೆ ನಮ್ಮ ಸಂಸ್ಥೆಯ ಹೆಮ್ಮೆ ವಿಷಯವಾಗಿದೆ ಕೊಂಡು ಓದುವ ಸಾಹಿತ್ಯಾಭಿಮಾನಿ ಓದುಗರಿಗೆ ನುಡಿನಮನ ಸಮ್ಮದೇ ಉಳಿದಿರುವುದೆಂದರೆ ಬೇಲೂರರಿಗೆ ಸದಾ ಶುಭವನು ಹಾರೈಸುವುದಾಗಿದೆ

Additional information

Author

Publisher

Book Format

Ebook

Category

Language

Kannada

Reviews

There are no reviews yet.

Only logged in customers who have purchased this product may leave a review.