
ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಕನ್ನಡ
Gopal. T.S$2.12 $1.91
Product details
Category | Articles |
---|---|
Author | Gopal. T.S |
Publisher | Nava Karnataka |
Book Format | Printbook |
Pages | 164 |
Language | Kannada |
Year Published | 2021 |
ಕನ್ನಡ ಭಾಷೆ, ಸಾಹಿತ್ಯಗಳ ಪರಿಜ್ಞಾನಕ್ಕೆ ಸಂಬಂಧಿಸಿದಂತೆ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾಗುವ ಬಗೆ ಬಗೆಯ ಪ್ರಶ್ನೆಗಳಿಗೆ ಉತ್ತರಿಸುವ ಕೌಶಲ್ಯ, ಸಾಮರ್ಥ್ಯಗಳನ್ನು ಉತ್ತಮ ಪಡಿಸಿ ಕೊಳ್ಳುವುದು ಹೇಗೆ ಎಂಬುದನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ.
ಡಿ.ಎಡ್ , ಬಿ. ಎಡ್ ಮೊದಲಾದ ಶೈಕ್ಷಣಿಕ ಅರ್ಹತೆಯ ಪರೀಕ್ಷೆಗಳ ಲ್ಲಿ ದ್ವೀತಿಯ ದರ್ಜೆ ಗುಮಾಸ್ತರ ಆಯ್ಕೆಯಿಂದ ಮೊದಲುಗೊಂಡು ಕೆ.ಎ.ಎಸ್, ಐ.ಎ.ಎಸ್ ಮತ್ತಿತರ ಉನ್ನತ ಮಟ್ಟದ ನೇಮಕಾತಿಗೆ ಸಂಬಂಧಿಸಿದ ಪರೀಕ್ಷೆಗಳವರೆಗೂ ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಪಠ್ಯ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡು ಅಧ್ಯ ಯನ ಮಾಡಿಕೊಳ್ಳುತ್ತಾರೆ.
Customers also liked...
-
V K Gokak
$0.36$0.22 -
Girimane Shyamarao
$1.09$0.65 -
Prakash Garud
$3.14$1.89 -
Sarjoo Katkar
$1.45$0.87 -
Mohan Kuntar
$2.42$1.45 -
Sarjoo Katkar
$0.73$0.44