Your Cart

Need help? Call +91 9535015489

📖 Print books shipping available only in India. ✈ Flat rate shipping

ಸ್ವೀಕೃತಿ

G.M. Hegde
$4.90

Product details

Book Format

Printbook

Author

G.M. Hegde

Category

Articles

Language

Kannada

Publisher

Sahitya Prakashana

ಅವರಿಗೆ ತೊಂಬತ್ತು ವರ್ಷ ತುಂಬಿದ ಸಂಧರ್ಭದಲ್ಲಿ ಪ್ರಕಟವಾಗಲಿರುವ ಈ ಗ್ರಂಥದಲ್ಲಿ ನಾಲ್ಕು ಭಾಗಗಳಿದ್ದು, ಆಮೂರರ ಕೃತಿಗಳಿಗೆ ಅವರ ಹಿರಿಯ ಕಿರಿಯ ಸಮಕಾಲೀನರು ಬರೆದ ಮುನ್ನಡಿ ಬೆನ್ನುಡುಗಳು, ಬೇರೆ ಬೇರೆ ಸಂದರ್ಭಗಳಲ್ಲಿ ಅವರ ಸಾಧನೆಯನ್ನು ಕುರಿತು ಬರೆದ ವಿಶೇಷ ಲೇಖನಗಳು, ಅವರ ಕೃತಿಗಳ ಬಗ್ಗೆ ಬಂಡ ವಿಮರ್ಶಾತ್ಮಕ ಪ್ರತಿಕ್ರಿಯೆಗಳು ಹಾಗೂ ಅವರನ್ನು ಸಂದರ್ಶಿಸಿದ ಲೇಖನಗಳು ಇಲ್ಲಿವೆ. ಪ್ರಾಜ್ಞಾವಂತ ಕನ್ನಡ ಸಹೃದಯರು ಆಮೂರರ ಕೃತಿಗಳನ್ನು ಸ್ವೀಕರಿಸಿದ ಪರಿಯನ್ನು ಒಳಗೊಂದೊರುವ ಈ ಗ್ರಂಥಕ್ಕೆ ‘ಸ್ವೀಕೃತಿ’ ಎಂಬ ಅರ್ಥಪೂರ್ಣ ಶೀರ್ಷಿಕೆಯನ್ನು ಆಮೂರರೇ ಸೂಚಿಸಿದ್ದಾರೆ. ಅಭಿನಂದನ ಗ್ರಂಥಗಳಿಗಿಂತ ವಿಭಿನ್ನ ರೀತಿಯಲ್ಲಿ ರೋಪುಗೊಂಡು ಈ ಗ್ರಂಥ ಕಣ್ಣ ಸಾಹಿತ್ಯ ಸಂಸ್ಕೃತಿಗಳಲ್ಲಿ ಆಸ್ಥೆಯುಳ್ಳ ಎಲ್ಲ ಗಂಭೀರ ವಾಚಕರಿಗೆ ಉಪಯುಕ್ತವಾಗಲಿದೆ.