Your Cart

Need help? Call +91 9535015489

📖 Print books shipping available only in India. ✈ Flat rate shipping

ತಥಾಗತ

Sampanna V. Mutalik
$3.81

Product details

Book Format

Printbook

Author

Sampanna V. Mutalik

Category

Articles

Language

Kannada

Publisher

Sahitya Prakashana

ಗಾಂಭೀರ್ಯದೊಡನೆ ಹಾಸ್ಯ, ವಿವರಣೆಗಳೊಡನೆಯೇ ರಹಸ್ಯಗಳು, ಧಾರ್ಮಿಕ, ಆದ್ಯಾತ್ಮಿಕ ಚರ್ಚೆಗಳೊಡನೆಯೇ, ಶೃಂಗಾರದ ಸನ್ನಿವೇಶಗಳು, ಕೊನೆಗೆ ಪತ್ತೇದಾರಿ ಕಥೆಯಂತೆ ಓದಿಸಿಕೊಂಡು ಹೋಗುವ ರೀತಿ ಕಾದಂಬರಿಯ ಗುಣಾತ್ಮಕ ಅಂಶಗಳು. ಪ್ರಾಚೀನ ಹಾಗೂ ಆದುನಿಕ ಸಂಧರ್ಭಗಳಲ್ಲಿ ನಡೆಯುವ ಧಾರ್ಮಿಕ, ಆದ್ಯಾತ್ಮಿಕ ಚರ್ಚೆಗಳಲ್ಲಿ ವಿಶ್ಲೇಷಣಗಳಲ್ಲಿ ಹೊರಹೊಮ್ಮುವ ಹೊಸನೋಟಗಳು ಕುತೂಹಲ ಕೆರಳಿಸುವುದರೊಂದಿಗೆ ಪ್ರಶ್ನೆಗಳನ್ನು ಹುಟ್ಟು ಹಾಕುತ್ತವೆ……..

….ಇಪ್ಪತ್ತೊಂದನೆಯ ಶತಮಾನದ ಹೊಸ ಕ್ಷಿತಿಜದತ್ತ ಬೊಟ್ಟು ಮಾಡುತ್ತ ಓದುಗನನ್ನು ಚಿಂತನೆಗೆ ಹಚ್ಚುವ ಸಂಪನ್ನರು ಈ ಕಾದಂಬರಿಯ ಮೂಲಕ ಹೊಸ ಯುಗದ ಕಾದಂಬರಿಗಳ ಎಣಿಸಲ್ಪಡಲು ಅರ್ಹರೆಂಬದನ್ನು ಅಲ್ಲಗಳೆಯಲಾಗದು.
-ಮಧುಕರ ಕೆ.