ವಿಚಾರ ಕಿರಣ ( Printbook )

G. Shrinivasan
$0.41

ಈ ಪುಸ್ತಕವು ವ್ಯಕ್ತಿತ್ವ ವಿಕಾಸನಕ್ಕೆ  ಮಾರ್ಗದರ್ಶಿಯಾಗಿದೆ.

  • Category: Articles
  • Author: G. Shrinivasan
  • Publisher: Samaja Pustakalaya
  • Pages: 161
  • Year Published: 1999
  • Language: Kannada
  • Book Format: Printbook

ನಮ್ಮ ನಿತ್ಯ ಜೀವನದಲ್ಲಿ ನ್ಯೂನತೆಗಳನ್ನು ತೋರಿಸುವುದು, ನೈತಿಕ ಧ್ಯೇಯಗಳನ್ನು ಎತ್ತಿ ಹಿಡಿಯುವುದು, ಸಮಸ್ಯೆಗಳನ್ನು ತಾತ್ವಿಕ ಚಿಂತನೆಗೆ ಒಳಪಡಿಸುವುದು ಇವೆಲ್ಲವೂ ಈ ಲೇಖನಗಳ ಮೂಲ ಉದ್ದೇಶವಾಗಿದೆ  ಜೀವನದ  ಅಂಕು ಡೊಂಕುಗಳನ್ನು ವಿಶ್ಲೇಷಿಸಿ ರೀತಿ- ನೀತಿಗಳನ್ನು ನಿರೂಪಿಸಿ, ವ್ಯಕ್ತಿಯ ಮನಸ್ಸನ್ನು ಮಾನವೀಯ ಮತ್ತು ತಾತ್ವಿಕ ಧ್ಯೇಯಗಳ ಕಡೆಗೆ ಸೆಳೆಯುತ್ತದೆ.

Reviews

There are no reviews yet.

Only logged in customers who have purchased this product may leave a review.