
ವಿಜಯೀಭವ
V. Gopakumar$0.85 $0.76
Product details
Category | Articles |
---|---|
Author | V. Gopakumar |
Publisher | Gomini Prakashana |
Language | Kannada |
Year Published | 2020 |
Book Format | Printbook |
‘’ವಿಜಯೀಭವ – ಗೆಲ್ಲಲು ಸಿದ್ಧರಾಗಿ”
ಪುಸ್ತಕದ ಹೆಸರೇ ತುಂಬಾ ಚೆಂದವಿದೆ. ವಿದ್ಯಾರ್ಥಿಯ ಬದುಕಿನಲ್ಲಿಯೂ ತುಂಬಾ ಚೆಂದಗೆನೆ ಈ ಪದ ಕೇಳುತ್ತದೆ. ಆದರೆ ಯಶಸ್ಸು ಪರಿಶ್ರಮದ ಬಾಬತ್ತನ್ನು ಕೇಳುತ್ತದೆ.
ಸಿದ್ಧತೆಯ ಒಂದೊಂದೆ ಮೆಟ್ಟಿಲನ್ನು ಸಾಗುತ್ತಾ ಹೋದಂತೆ ಕೊನೆಗೆ ಯಶಸ್ಸು ಅಪ್ಪಿಕೊಳ್ಳುತ್ತದೆ. ವಿಜಯ ಒಪ್ಪಿಕೊಳ್ಳುತ್ತದೆ.
ಯಶಸ್ಸನ್ನು ಒಲಿಸಿಕೊಳ್ಳಲು ಬೇಕಾದ ಸೂತ್ರಗಳ ಹಾಗೆ ಶ್ರೀ ಗೋಪಕುಮಾರ್ ಅವರು ಈ ಪುಸ್ತಕವನ್ನು ಹೆಣೆದಿದ್ದಾರೆ. ತುಂಬಾ ಜತನದಿಂದ 17 ಪುಟ್ಟ, ಪುಟ್ಟ ಅಧ್ಯಾಯಗಳನ್ನು ಸೇರಿಸುತ್ತಾ ಹೋಗಿದ್ದಾರೆ
Customers also liked...
-
T.P.Ashok
$3.75$2.25 -
Girimane Shyamarao
$1.09$0.65 -
Girimane Shyamarao
$1.45$0.87 -
Swami Vijayananda Saraswati
$1.33$0.80 -
Mohan Kuntar
$2.42$1.45 -
N. Chinnaswamy Sosale
$1.21$0.73