Your Cart

Need help? Call +91 9535015489

📖 Print books shipping available only in India. ✈ Flat rate shipping

ಯಾರಿಗೆ ಬೇಡ ದುಡ್ಡು!?

Puranik U P
$1.02

Product details

Author

Puranik U P

Publisher

ARUDO

Book Format

Ebook

Language

Kannada

Pages

160

Year Published

2019

ISBN

978-81-931239-9-7

Category

Articles

`ಯಾರಿಗೆ ಬೇಡ ದುಡ್ಡು!?’ ಜನಸಾಮಾನ್ಯರಲ್ಲಿ ಬ್ಯಾಂಕಿಂಗ್, ಹೂಡಿಕೆ, ಉಳಿತಾಯ ಹಾಗೂ ತೆರಿಗೆ ವಿಚಾರಗಳಲ್ಲಿ ಅರಿವು ಮೂಡಿಸಿ, ಹೆಚ್ಚಿನ ವರಮಾನ, ಕಮೀಷನ್, ಉಡುಗೊರೆ, ಹಣ ದ್ವಿಗುಣ ಆಮಿಷಗಳಿಗೆ ಬಲಿಯಾಗದಂತೆ ಜಾಗ್ರತೆ ಮೂಡಿಸಲು ಈ ಪುಸ್ತಕ ಹೊರತರಲಾಯಿತು. ಕಳೆದೊಂದು ದಶಕದಲ್ಲಿ ಬ್ಯಾಂಕಿಂಗ್ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಬಹಳಷ್ಟು ಬದಲಾವಣೆಗಳು ಕಂಡುಬಂದವು. ಅಂತಹ ಬದಲಾವಣೆಗಳ ಸಂಯೋಜನೆಯೇ ಈ ಪುಸ್ತಕದ ಮರುಮುದ್ರಣದ ಮುಖ್ಯ ಉದ್ದೇಶ.