Your Cart

Need help? Call +91 9535015489

📖 Print books shipping available only in India. ✈ Flat rate shipping

ನಾನು, ಭಾರ್ಗವಿ

Bhargavi Narayan
$3.02

Product details

Book Format

Audiobook

Author

Bhargavi Narayan

Category

Autobiography

“ನನ್ನನ್ನು ನಾನಾಗಿ ಉಳಿಯಲು ಅನುವು ಮಾಡಿಕೊಟ್ಟ ಅಮ್ಮ ಮತ್ತು ನಾಣಿ ಅವರಿಗೆ” – ಭಾರ್ಗವಿ ನಾರಾಯಣ್

ಭಾರ್ಗವಿ ನಾರಾಯಣ್, ಕನ್ನಡ ಚಲನಚಿತ್ರೋದ್ಯಮದಲ್ಲಿ ಪರಿಚಿತ ಹೆಸರು. ಅವರು ಚಲನಚಿತ್ರ, ನಾಟಕ, ಕಿರುತೆರೆಯಲ್ಲಿ ನಟಿಸಿ ಎಲ್ಲರ ಮನ ಗೆದ್ದ ಕಲಾವಿದೆ. ಇವರ ಕುಟುಂಬದ ಸದಸ್ಯರೆಲ್ಲರೂ ಕನ್ನಡ ಜನತೆಗೆ ಪರಿಚಿತರು, ಇವರು ಮೆಚ್ಚಿ ಮದುವೆಯಾದದ್ದು ಮೇಕಪ್ ನಾಣಿ ಅವರನ್ನು; ಇವರ ಮಕ್ಕಳು ಪ್ರಕಾಶ್ ಬೆಳವಾಡಿ, ಸುಜಾತ ಬೆಳವಾಡಿ, ಸುಧಾ ಬೆಳವಾಡಿ ಮತ್ತು ಪ್ರದೀಪ್ ಬೆಳವಾಡಿ. ಪ್ರಕಾಶ್  ಬೆಳವಾಡಿ ಮತ್ತು ಸುಧಾ ಬೆಳವಾಡಿ ಅವರ ಮಕ್ಕಳು ತೇಜು ಬೆಳವಾಡಿ ಮತ್ತು ಸಂಯುಕ್ತಾ ಹೊರನಾಡ ಇವರು ಕಲೆಯ ಸೇವೆಯನ್ನು ಈಗ ಮುಂದುವರೆಸುತ್ತಿದ್ದಾರೆ.
ಭಾರ್ಗವಿ ನಾರಾಯಣ್ ಅವರ ಬದುಕಿನ ಸುಂದರ ಘಟನೆಗಳು, ಅವರ ಹೋರಾಟ, ಅವರ ಸಾಧನೆ ತಿಳಿಯಲು ಕೇಳಿ ಅವರ ಆತ್ಮಕಥನದ ಕೇಳು ಪುಸ್ತಕ “ನಾನು, ಭಾರ್ಗವಿ”