
ಬಹುಮುಖಿ
$1.81 $1.63
Product details
Category | Biography |
---|---|
Editor | Jayaprakash Mavinkuli |
Publisher | Nava Karnataka |
Book Format | Ebook |
Pages | 240 |
Language | Kannada |
Year Published | 2021 |
ಎಲ್ಲ ಲೇಖನಗಳೂ ಮಾಲತಿಯವರ ಪ್ರತಿಭೆಯನ್ನು ಹಾಗೂ ಅವರ ಜೀವಿತದ ಘಟನೆಗಳನ್ನು ಪರಿಚಯಿಸುತ್ತವೆ. ಅವರ ಒಡನಾಡಿಗಳು, ಅಭಿಮಾನಿಗಳು ಹಾಗೂ ರಂಗತಂಡಸವರು ಅವರನ್ನಿಲ್ಲಿ ಸ್ಮರಿಸಿದ್ದಾರೆ. ಆಕೆಯ ಒಂದು ಸಮಗ್ರ ಚಿತ್ರಣ ಕಣ್ಮುಂದೆ ಮೂಡಿ ಬರುತ್ತದೆ. ಎಲ್ಲ ಲೇಖ ಕರದ್ದೂ ಪ್ರೌಢ ಬರವಣಿಗೆ, ಉತ್ತಮ ಭಾಷೆ ಮಾಲತಿಯವರ ಇದುವರೆಗಿನ ಎಲ್ಲ ಸಾಹಿತ್ಯಿಕ -ಸಾಂಸ್ಕೃತಿಕ ಚಟುವಟಿಕೆಗಳನ್ನು ಅವರ ನಿಕಟವರ್ತಿಗಳು ವಿಶ್ಲೇಷಿಸಿದ್ದಾರೆ, ಅವರೊಂದಿಗಿನ ಒಡನಾಟವನ್ನು ದಾಖಲಿಸಿದ್ದಾರೆ. ಇವನ್ನೆಲ್ಲ ಓದುವಾಗ ನಮಗೆ ಮಾಲತಿಯವರ ಜೀವನದ ಘಟನೆಗಳೆಲ್ಲ ಅವರ ಕೃತಿಗಳಲ್ಲಿ ಪ್ರತಿಫಲನಗೊಂಡಿದೆಯೆಂದೆನಿಸುತ್ತದೆ. ಹಠವಾದಿ, ಛಲವಾದಿ, ದಿಟ್ಟೆ, ಸ್ತ್ರೀ ವಾದಿ, ಲೇಖಕಿ ರಂಗ ನಿರ್ದೇಶಕಿ ಹೀಗೆ ಮಾಲತಿಯವರ ಬಹುಮುಖಿ ವ್ಯಕ್ತಿತ್ವವನ್ನು ಇಲ್ಲಿ ಕಾಣಬಹುದು.
Customers also liked...
-
N. Jagadish Koppa
$1.09$0.65 -
Kannada Sangha Kantavar
$0.40$0.19 -
Kannada Sangha Kantavar
$0.40$0.19 -
Govind Prahlad Bhagoji
$0.97$0.58 -
Shruthi.B.S
$1.21$0.97 -
Omkar kakade
$3.02$1.81