Ebook

ಜೀಸಸ್ ಕ್ರೈಸ್ತ್

Original price was: $0.30.Current price is: $0.27.

ಈ ಪುಸ್ತಕವು   ಸಾಮಾಜಿಕ ಕ್ರಾಂತಿಕಾರಿ ಜೀಸ ಸ್ ಅವರ ಪರಿಚಯವನ್ನು ಒಳಗೊಂಡಿದೆ.

 

ಜೀಸಸ್ ಪಂಡಿತರ ಭಾಷೆಯಾಗಿದ್ದ ಲ್ಯಾಟಿನ್ ಬಿಟ್ಟು ಜನ ಸಾಮಾನ್ಯರ ಭಾಷೆಯಾಗಿದ್ದ  ಅರಮೈಕಿನಲ್ಲಿ ಭೋದಿಸಿದ ಪ್ರೀತಿ, ವಿಶ್ವಾಸ, ಕರುಣೆಯಿಂದ ತುಂಬಿತ್ತು ಆತನ ಮಾತು.  ವಿಚಾರಗಳು ಜನಸಾಮಾನ್ಯರನ್ನು ಆಕರ್ಷಿಸಿದವು. ಹಲವು ಮಾನವೀಯ ನಡೆಗಳ ಮೂಲಕ  ವಿಶ್ವಾಸವನ್ನು ಗಳಿಸಿದ.

ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆಯನ್ನು ತೋರಿಸು ಎಂದು ಭೋದಿಸಿದವನು   ಜೀಸಸ್ ಅಪಾರ  ಅನುಯಾಯಿಗಳನ್ನು   ಸಂಪಾದಿಸಿದ. ಕ್ರೈಸ್ತ ಧರ್ಮವು ಜಗತ್ತಿನ ಅತ್ತ್ಯಂತ  ಹೆಚ್ಚು ಜನರ ಧರ್ಮವಾಯಿತು.

Additional information

Category

Publisher

Book Format

Ebook

Pages

48

Language

Kannada

Year Published

2021

Author

Reviews

There are no reviews yet.

Only logged in customers who have purchased this product may leave a review.