
ಜೀಸಸ್ ಕ್ರೈಸ್ತ್
M Abdul Rehman Pasha$0.36 $0.33
Product details
Category | Biography |
---|---|
Publisher | Nava Karnataka |
Book Format | Printbook |
Pages | 48 |
Language | Kannada |
Year Published | 2021 |
Author | M Abdul Rehman Pasha |
ಜೀಸಸ್ ಪಂಡಿತರ ಭಾಷೆಯಾಗಿದ್ದ ಲ್ಯಾಟಿನ್ ಬಿಟ್ಟು ಜನ ಸಾಮಾನ್ಯರ ಭಾಷೆಯಾಗಿದ್ದ ಅರಮೈಕಿನಲ್ಲಿ ಭೋದಿಸಿದ ಪ್ರೀತಿ, ವಿಶ್ವಾಸ, ಕರುಣೆಯಿಂದ ತುಂಬಿತ್ತು ಆತನ ಮಾತು. ವಿಚಾರಗಳು ಜನಸಾಮಾನ್ಯರನ್ನು ಆಕರ್ಷಿಸಿದವು. ಹಲವು ಮಾನವೀಯ ನಡೆಗಳ ಮೂಲಕ ವಿಶ್ವಾಸವನ್ನು ಗಳಿಸಿದ.
ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆಯನ್ನು ತೋರಿಸು ಎಂದು ಭೋದಿಸಿದವನು ಜೀಸಸ್ ಅಪಾರ ಅನುಯಾಯಿಗಳನ್ನು ಸಂಪಾದಿಸಿದ. ಕ್ರೈಸ್ತ ಧರ್ಮವು ಜಗತ್ತಿನ ಅತ್ತ್ಯಂತ ಹೆಚ್ಚು ಜನರ ಧರ್ಮವಾಯಿತು.
Customers also liked...
-
J. Premanand
$0.91$0.54 -
N. Jagadish Koppa
$1.09$0.65 -
Kannada Sangha Kantavar
$0.40$0.19 -
Kannada Sangha Kantavar
$0.40$0.19 -
Shruthi.B.S
$1.21$0.97 -
Omkar kakade
$3.02$1.81