Sale!

ಪತ್ರಕರ್ತ ಬಾಬುರಾವ್ ಪಟೇಲ್ ( Printbook )

Vishweshwar Bhat
$1.85

ಪತ್ರಕರ್ತ ಬಾಬುರಾವ್ ಪಟೇಲ್:

ಈ ಪಟೇಲ್ ನಿಜಕ್ಕೂ ಪತ್ರಿಕೋದ್ಯಮದ ಉಕ್ಕಿನ ಮನುಷ್ಯನೇ ಹೌದು. ಭಯ, ಮುಲಾಜು, ದಾಕ್ಷಿಣ್ಯ, ಹಂಗು ಈ ಮನುಷ್ಯನ ಹತ್ತಿತವೇ ಸುಳಿಯಲಿಲ್ಲ. ಐದು ದಶಕಗಳ ಕಾಲ ಏಕಾಂಗಿಯಾಗಿ ಪತ್ರಿಕೆಯನ್ನು ನಡೆಸಿದರು. ಒಬ್ಬರೇ ಇಡೀ ಪತ್ರಿಕೆಯನ್ನು ಬರೆದು ತುಂಬಿಸಿದರು. ಸಂಚಿಕೆಯಿಂದ ಸಂಚಿಕೆಗೆ ಓದುಗರನ್ನು ಕುತೂಹಲದ ತುದಿಗಾಲಲ್ಲಿ ನಿಲ್ಲಿಸಿದರು. ಪ್ರಧಾನಿ ನೆಹರು ಅವರನ್ನು ಭ್ರಷ್ಟ, ಸ್ತ್ರೀವ್ಯಾಮೋಹಿ, ಲಂಪಟ ಎಂದು ಕರೆಯಲು ಹಿಂದೆ ಮುಂದೆ ನೋಡಲಿಲ್ಲ. ಅವರಿಗೆ ಅಪರೂಪದ ಶೈಲಿ, ದಿಟ್ಟ ಭಾಷೆ ಬಂದಿತ್ತು. ಅವರ ಲಿಖನಿಯಿಂದ ಬಚಾವ್ ಆದವರು ಯಾರೂ ಇರಲಿಕ್ಕಿಲ್ಲ. ಅವರು ಪತ್ರಕರ್ತರಷ್ಟೇ ಅಲ್ಲ. ಹೋಮಿಯೋಪತಿ ವೈದ್ಯ, ಜ್ಯೋತಿಷಿ, ಸಿನಿಮಾ ನಿರ್ದೇಶಕ, ಇನ್ ಕಂ ಟ್ಯಾಕ್ಸ್ ಸಲಹೆಗಾರರಾಗಿದ್ದರು. ಒಂದು ಅವಧಿಗೆ ಲೋಕಸಭಾ ಸದಸ್ಯರೂ ಆಗಿದ್ದರು. ಒಬ್ಬ ಅಪರೂಪದ, ಧೀಮಂತ, ಹೋರಾಟಗಾರ ಪತ್ರಕರ್ತನ ಬದುಕು-ಬರಹದಿಂದ ನಿಶ್ಚಿತವಾಗಿಯೂ ನೀವು ಒಂದಷ್ಟು ಪ್ರೇರಣೆ ಪಡೆಯುತ್ತೀರಿ.

  • Book Format: Printbook
  • Author: Vishweshwar Bhat
  • Category: Biography
  • Language: Kannada
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.