Sale!

ಪ್ರಜ್ವಲಿಸಿದ ಕ್ರಾಂತಿಕಾರಿ ಭಗತ್ ಸಿಂಗ್ ( Ebook )

Manjunath B.R
$0.31

ದೇಶಭಕ್ತ ಭಗತ್ ಸಿಂಗ್ ರ ಕ್ರಾಂತಿಕಾರಿ ಜೀವನದ ಪರಿಚಯವನ್ನು ಈ ಕೃತಿಯಲ್ಲಿ ಮಾಡಲಾಗಿದೆ.

  • Author: Manjunath B.R
  • Book Format: Ebook
  • Language: Kannada
  • Pages: 48
  • Year Published: 2021
  • Category: Biography

“ಮಗು! ಸಾಯುವಾಗ ತಲೆ ಎತ್ತಿ ನೇಣಿನ ಹಗ್ಗವನ್ನು ಕುತ್ತಿಗೆಗೆ ಡರಿಸಿಕೋ. ಕಡೆಯ ಬಾರಿ ‘ಇಂಕ್ವಿಲಾಬ್ ಜಿಂದಾಬಾದ್’ ಎಂದು ಗಟ್ಟಿಯಾಗಿ ಕೂಗು” ಹೀಗೆ ಹೇಳಿದವರು, ಜೈಲಿನಲ್ಲಿ ಕೊನೆಯ ಬಾರಿಗೆ ಭಗತ್ ಸಿಂಗನನ್ನು ಭೇಟಿಯಾಗಿದ್ದ ಆತನ ತಾಯಿ ವಿದ್ಯಾವತಿ!
ದೇಶಭಕ್ತ ಭಗತ್ ಸಿಂಗ್ ರ ಕ್ರಾಂತಿಕಾರಿ ಜೀವನದ ಪರಿಚಯವನ್ನು ಈ ಕೃತಿಯಲ್ಲಿ ಮಾಡಲಾಗಿದೆ.

Reviews

There are no reviews yet.

Only logged in customers who have purchased this product may leave a review.