Your Cart

Need help? Call +91 9535015489

📖 Print books shipping available only in India. ✈ Flat rate shipping

ಸ್ಟೀಫನ್ ಹಾಕಿಂಗ್

Mayur B.S
$0.98

Product details

Category

Biography

Author

Mayur B.S

Book Format

Printbook

Pages

92

Language

Kannada

Year Published

2021

Publisher

Nava Karnataka

ವಿಜ್ಞಾನಿ ಸ್ಟೀಫನ್ ಹಾಕಿಂಗ್ ದೈಹಿಕವಾಗಿ ಸಂಪೂರ್ಣ ಪರಾವಲಂಬಿಯಾಗಿದ್ದ ವ್ಯಕ್ತಿ. ಆದರೆ ಬೌದ್ಧಿಕವಾಗಿ ಅದ್ಭುತ ವ್ಯಕ್ತಿ ಇತರರಂತೆ ಎದ್ದು ನಿಲ್ಲಲು. ನಡೆಯಲು ಸಾಧ್ಯವಿದ್ದಿಲ್ಲ. ಗಾಲಿ ಕುರ್ಚಿಯ ಅವಲಂಬನೆ,  ಮಾತೂ ಹೊರಡದು. ಯಾರಾದರೂ ಕೇಳಿದ  ಪ್ರಶ್ನೆ  ಅವರ ಮೆದುಳು ಹೊಕ್ಕು ಅಲ್ಲಿಂದ ಕಂಪ್ಯೂಟರಿನ ಧ್ವನಿ ಯಂತ್ರದ ಸಹಾಯದಿಂದ ಉತ್ತರ ಹೊರಬರಬೇಕಿತ್ತು. ಆದರೆ ಈ ದೈಹಿಕ ದೌರ್ಬಲ್ಯ ಅವರಿಗೆ ಭೌತ  ವಿಜ್ಞಾನದ  ಭಂಡಾರವನ್ನು  ತೆರೆಯಲು ಜ್ಞಾನವನ್ನು ಪುಸ್ತಕಗಳ ಮೂಲಕ ಮನುಕುಲಕ್ಕೆ ಹಂಚಿದ್ದಾರೆ.

ಈ ಅದ್ಭುತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಅವರ ಜೀವನ ಮತ್ತು ವಿಚಾರಗಳನ್ನು  ಪರಿಚಯ  ಮಾಡಿಕೊಡುವ ಈ ಕೃತಿಯನ್ನು ಶ್ರೀಮತಿ ಬಿ.ಎಸ್. ಮಯೂರ ರಚಿಸಿದ್ದಾರೆ.


Award: Infosys Foundation Literary Award 2012 by Uttar Karnataka Authors Association