
ತಿರುವಳ್ಳುವರ್
Paramjyoti$0.30 $0.27
Product details
Category | Biography |
---|---|
Author | Paramjyoti |
Publisher | Nava Karnataka |
Book Format | Ebook |
Pages | 48 |
Language | Kannada |
Year Published | 2021 |
ತಮಿಳು ಕಾವ್ಯದ ಶ್ರೇಷ್ಠ ಕೃತಿಗಳಲ್ಲಿ ‘ತಿರುಕ್ಕುರಳ್’ ಮುಖ್ಯವಾದ ದ್ದು ಕವಿ ತಿರುವಳ್ಳುವರ್ ಬರೆದ ಈ ಕಾವ್ಯದಲ್ಲಿ ಮೂರು ಭಾಗ ಗಳಿವೆ. ತಿರುಕ್ಕುರಳ್ ತನ್ನ ಮೋಕ್ಷದ ಅನುಪಸ್ಥಿತಿಯಿಂದ ಸಾಂಪ್ರದಾಯಿಕ ವೈದಿಕ ಸಾಹಿತ್ಯಕ್ಕಿಂತ ಭಿನ್ನವಾಗಿದೆ. ಇದು ಗಮನೀಯ ಹಾಗೂ ಗಣನೀಯ ಸತ್ತ ಮೇಲೆ ಏನಿದೆಯೋ ಯಾರಿಗೆ ಗೊತ್ತು? ಹಾಗಾಗಿ ಗೊತ್ತಿಲ್ಲದು ದರ ಕುರಿತು ಯಾಕೆ ತಲೆಯನ್ನು ಕೆಡಸಿಕೊಳ್ಳುವುದು? ನಾವು ಬದುಕಿರುವವರೆಗೆ ಒಬ್ಬರಿಗೆ ತೊಂದರೆಯನ್ನು ಕೊಡ ದಂತೆ ಬದುಕೋಣ ಪ್ರಾಮಾಣಿಕವಾಗಿ ದುಡಿದು ಹಣವನ್ನು ಗಳಿಸೋಣ. ಆ ಹಣದಿಂದ ಎಲ್ಲ ರೀತಿಯ ಸುಖ ಸಂತೋಷಗಳನ್ನು ಪಡೆಯೋಣ ಎನ್ನುವ ಕುರಳ್ ನಿಲುವು ಶ್ಲಾಘನೀಯ ಹಾಗೂ ಅನುಕರಣೀಯ.
Customers also liked...
-
Vaidehi
$2.54$1.52 -
Kannada Sangha Kantavar
$0.40$0.19 -
Kannada Sangha Kantavar
$0.40$0.24 -
Kannada Sangha Kantavar
$0.40$0.19 -
Kannada Sangha Kantavar
$0.40$0.19 -
Gururaj B. Joshi
$0.48$0.29