‘ನವಕರ್ನಾಟಕ ಕಿರಿಯರ ಕಥಾಮಾಲೆ‘ ಯಲ್ಲಿ ‘ಕಾಡಿನ ಕಥೆಗಳು’, ‘ಜಾಣ ಕಥೆಗಳು‘, ‘ನೀತಿ ಕಥೆಗಳು‘, ‘ಪ್ರಾಣಿ ಪಕ್ಷಿಗಳ ಕಥೆಗಳು‘, ‘ಸಾಹಸ ಕಥೆಗಳು‘, ‘ವೈಜ್ಞಾನಿಕ ಕಥೆಗಳು‘ ಹೀಗೆ ಅನೇಕ ಸಚಿತ್ರ ಮಕ್ಕಳ ಪುಸ್ತಕಗಳು ಪ್ರಕಟವಾಗುತ್ತಿವೆ. ಮಕ್ಕಳ ಓದಿನ ಆಸಕ್ತಿಗೆ ಪೋಷಕವಾಗುವುದು ಈ ಪುಸ್ತಕಗಳ ಮುಖ್ಯ ಉದ್ದೇಶ. ಈ ಎಲ್ಲ ಕಥೆಗಳು ಸರಳ ಶೈಲಿಯಲ್ಲಿದ್ದು ಮಕ್ಕಳನ್ನು ಆಕರ್ಷಿಸುತ್ತವೆ, ಕುತೂಹಲ ಕೆರಳಿಸುತ್ತವೆ, ಮನರಂಜನೆ ನೀಡುತ್ತವೆ, ನಕ್ಕು ನಲಿಸುತ್ತವೆ.

ವಿವರಗಳು
1. ಮೊಸಳೆಯ ಮೊಟ್ಟೆಯೂ ತೋಳದ ಹೊಟ್ಟೆಯೂ – ಗಣೇಶ ಪಿ. ನಾಡೋರ
2. ಮಂಗನ ಮುಂದಾಲೋಚನೆ – ಗಣೇಶ ಪಿ. ನಾಡೋರ
3. ಜಿಂಕೆ ಮತ್ತು ಸಿಂಹ – ಗಣೇಶ ಪಿ. ನಾಡೋರ
4. ಒಂದು ಕೋಗಿಲೆಯ ಕಥೆ – ಗಣೇಶ ಪಿ. ನಾಡೋರ
5. ‘ಟಪ್’ – ಕಮಲಾ ರಾಮಸ್ವಾಮಿ
6. ಹುಲಿಯ ಮೇಷ್ಟ್ರು – ಕಮಲಾ ರಾಮಸ್ವಾಮಿ
7. ನರಿ, ಕೋತಿ, ಮೊಲ ಮತ್ತು ಕುದುರೆ – ಕಮಲಾ ರಾಮಸ್ವಾಮಿ
8. ಜಾಂಬಿಯ ದೀಪಾವಳಿ – ನೀಲಾಂಬರಿ
9. ಅರಣ್ಯಗ್ರಾಮಕ್ಕೆ ಪ್ರವಾಸ – ನೀಲಾಂಬರಿ
10. ಕಣಿವೆ ನ್ಯಾಯ – ನೀಲಾಂಬರಿ
11. ವಿಚಿತ್ರ ಬಯಕೆ – ನೀಲಾಂಬರಿ
12. ಜಾಣಮೊಲ – ಎನ್ಕೆ. ಸುಬ್ರಹ್ಮಣ್ಯ
13. ಕುರಿ ಮತ್ತು ತೋಳ – ಮತ್ತೂರು ಸುಬ್ಬಣ್ಣ
14. ಕಪ್ಪೆ ಹಾಗೂ ಕಾಡಿಲಿ – ‘ದತ್ತಾತ್ರಯ’
15. ಸೊಳ್ಳೆಗಳು ನಮ್ಮ ಕಿವಿಯಲ್ಲಿ ಯಾಕೆ ಗುಂಯ್ಗುಡುತ್ತವೆ ? – ಸಹನ
16. ಸಿಂಹ ಮತ್ತು ಮುದಿಕುದುರೆ – ಸಹನ
17. ಮೊಲದಮರಿಯ ಕಥೆ ಪುಸ್ತಕ – ಸಹನ
18. ಕಾಡಿನಲ್ಲಿ ಕಣ್ಣುಮುಚ್ಚಾಲೆ ಆಟ – ಎಂ. ಆರ್. ದಾಸೇಗೌಡ

 

Additional information

Book Format

Audiobook

Duration

129 mins

Narrator

Dhwani Dhare Media

Editor

Sahana

Category

Language

Kannada

Publisher

Reviews

There are no reviews yet.

Only logged in customers who have purchased this product may leave a review.