ಮಕ್ಕಳು ಇಲ್ಲಿರುವ ಕಥೆಗಳನ್ನು ಓದುವ ಮೂಲಕ ‘ಇದರಿಂದ ನಾವು ತಿಳಿದುಕೊಳ್ಳಬೇಕಾದ ನೀತಿ ಏನು ?’ ಎಂಬ ಪ್ರಶ್ನೆಗೆ ತಾವೇ ಉತ್ತರ ಕಂಡುಕೊಳ್ಳುತ್ತಾರೆ. ಇಲ್ಲಿ ಬರುವ ಪಾತ್ರಗಳ ಮೂಲಕ ಬದುಕಿನ ನಾನಾ ಮುಖಗಳ ಪರಿಚಯ ಮಕ್ಕಳಿಗಾಗುತ್ತದೆ.
ಈ ಕಥೆಗಳಿಗೆ ಚಿತ್ರಗಾರ ಸ್ಯಾಮ್‌ ಸೂಕ್ತ ಸಾಂದರ್ಭಿಕ ಚಿತ್ರಗಳನ್ನು ಬಿಡಿಸಿ ಪುಸ್ತಕದ ಸೊಗಸನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಈ ಸಂಕಲನದಲ್ಲಿ ನವಗಿರಿನಂದ, ಪ. ರಾಮಕೃಷ್ಣ ಶಾಸ್ತ್ರಿ , ನೀಲಾಂಬರಿ, ಪಳಕಳ ಸೀತಾರಾಮ ಭಟ್ಟ , ಮತ್ತೂರು ಸುಬ್ಬಣ್ಣ , ಪಾರ್ವತಮ್ಮ ಮಹಲಿಂಗ ಶೆಟ್ಟಿ , ಬೇಬಿ ಎಮ್‌. ಮಾಣಿಯಾಟ್‌ ಇವರುಗಳು ಬರೆದ ಕಥೆಗಳಿವೆ. ಈ ಎಲ್ಲ ಕಥೆಗಳಲ್ಲಿ ನೀತಿಪಾಠ ಒಂದಲ್ಲ ಒಂದು ರೀತಿಯಲ್ಲಿ ಹೇಳಲಾಗಿದೆ.

1. ಆನೆಗಳ ಸೀನಪ್ಪ
2. ಅನುಗ್ರಹ
3. ವಿಮೋಚನೆ ಬೇಡ
4. ನಾಲ್ವರು ಗೆಳೆಯರು
5. ಬುದ್ಧಿ ಕಲಿತ ಜಮೀನ್ದಾರ
6. ನೆನಪಿಗೆ ಬಂದ ನೀತಿ ವಾಕ್ಯ
7. ಅಪೂರ್ಣ ವಿದ್ಯೆ
8. ಸಮಾನ ಪ್ರೀತಿ
9. ಪಟಾಕಿಯ ಸಂಭ್ರಮ
10. ಬಣ್ಣದ ಮೀನು
11. ಪ್ಯಾಂಟಿನ ತೇಪೆ
12. ಖಲೀಫ ಮತ್ತು ದೇವತೆ
13. ಕರ್ತವ್ಯ
14. ದೂರವಾದ ದುರಭ್ಯಾಸ
15. ರಿಂಗ್ ಮಾಸ್ಟರ್ ಶಂಕ್ರಣ್ಣನ ಆನೆ
16. ಕಲ್ಲತ್ತೆ ಕಥೆ ಪಾರ್ವತಮ್ಮ ಮಹಲಿಂಗ ಶೆಟ್ಟಿ
17. ಸೋಲಿನ ಸೇಡು ಬೇಬಿ ಎಮ್. ಮಾಣಿಯಾಟ್
18. ಸಮಾನ ಪ್ರೀತಿ ನೀಲಾಂಬರಿ
19. ವರ ಪರೀಕ್ಷೆ ಪಳಕಳ ಸೀತಾರಾಮ ಭಟ್ಟ

Additional information

Book Format

Audiobook

Duration

129 mins

Editor

V Ramachandra Shastry

Category

Language

Kannada

Publisher

Reviews

There are no reviews yet.

Only logged in customers who have purchased this product may leave a review.