ನೀತಿ-ನಡತೆಯ ಕಥೆಗಳು’ ಸರಳ ಶೈಲಿಯ ವಿಶಿಷ್ಟವಾದ ಕಥಾಸಂಕಲನ.
ಮಕ್ಕಳು ಇಲ್ಲಿರುವ ಕಥೆಗಳನ್ನು ಓದುವ ಮೂಲಕ ‘ಇದರಿಂದ ನಾವು ತಿಳಿದುಕೊಳ್ಳಬೇಕಾದ ನೀತಿ ಏನು ?’ ಎಂಬ ಪ್ರಶ್ನೆಗೆ ತಾವೇ ಉತ್ತರ ಕಂಡುಕೊಳ್ಳುತ್ತಾರೆ. ಇಲ್ಲಿ ಬರುವ ಪಾತ್ರಗಳ ಮೂಲಕ ಬದುಕಿನ ನಾನಾ ಮುಖಗಳ ಪರಿಚಯ ಮಕ್ಕಳಿಗಾಗುತ್ತದೆ.
ಈ ಕಥೆಗಳಿಗೆ ಚಿತ್ರಕಾರ ಸ್ಯಾಮ್ ಮತ್ತು ಕಮಲಂ ಅರಸು ಸೂಕ್ತ ಸಾಂದರ್ಭಿಕ ಚಿತ್ರಗಳನ್ನು ಬಿಡಿಸಿ ಪುಸ್ತಕದ ಸೊಗಸನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
Sale!
ನೀತಿ ನಡತೆಯ ಕಥೆಗಳು ( Ebook )
$0.66
- Category: Children Literature
- Publisher: Nava Karnataka
- Book Format: Ebook
- Pages: 96
- Language: Kannada
Only logged in customers who have purchased this product may leave a review.
Reviews
There are no reviews yet.