
ಸಾಹಸ ಕಥೆಗಳು
$1.15 $1.09
Product details
Book Format | Audiobook |
---|---|
Duration | 141mins |
Narrator | Dhwani Dhare Media |
Category | Children Literature |
Language | Kannada |
Publisher | Nava Karnataka |
Editor | Sahana |
‘ನವಕರ್ನಾಟಕ ಕಿರಿಯರ ಕಥಾಮಾಲೆ‘ ಯಲ್ಲಿ ‘ಸಾಹಸ ಕಥೆಗಳು’ ‘ಮನರಂಜನೆಯ ಕಥೆಗಳು’ ‘ಕಾಡಿನ ಕಥೆಗಳು’, ‘ಜಾಣ ಕಥೆಗಳು‘, ‘ನೀತಿ ಕಥೆಗಳು‘, ‘ಪ್ರಾಣಿ ಪಕ್ಷಿಗಳ ಕಥೆಗಳು‘, ‘ಸಾಹಸ ಕಥೆಗಳು‘, ‘ವೈಜ್ಞಾನಿಕ ಕಥೆಗಳು‘ ಹೀಗೆ ಅನೇಕ ಸಚಿತ್ರ ಮಕ್ಕಳ ಪುಸ್ತಕಗಳು ಪ್ರಕಟವಾಗುತ್ತಿವೆ. ಮಕ್ಕಳ ಓದಿನ ಆಸಕ್ತಿಗೆ ಪೋಷಕವಾಗುವುದು ಈ ಪುಸ್ತಕಗಳ ಮುಖ್ಯ ಉದ್ದೇಶ. ಈ ಎಲ್ಲ ಕಥೆಗಳು ಸರಳ ಶೈಲಿಯಲ್ಲಿದ್ದು ಮಕ್ಕಳನ್ನು ಆಕರ್ಷಿಸುತ್ತವೆ, ಕುತೂಹಲ ಕೆರಳಿಸುತ್ತವೆ, ಮನರಂಜನೆ ನೀಡುತ್ತವೆ, ನಕ್ಕು ನಲಿಸುತ್ತವೆ.
ವಿವರಗಳು
1. ಕಿಟ್ಟನ ಸಾಹಸ – ಪಳಕಳ ಸೀತಾರಾಮ ಭಟ್ಟ
2. ಧೀರ ರಾಜಕುಮಾರ – ಪಳಕಳ ಸೀತಾರಾಮ ಭಟ್ಟ
3. ಜಾಣ ಪುಟಾಣಿಗಳು – ಬೇಬಿ ಎಮ್. ಮಾಣಿಯಾಟ್
4. ಸಮಯ ಪ್ರಜ್ಞೆ – ಮತ್ತೂರು ಸುಬ್ಬಣ್ಣ
5. ಗೂಢಚಾರಿ ಅಂಶು ಮತ್ತು ರಾಬೋಟ್ – ಮತ್ತೂರು ಸುಬ್ಬಣ್ಣ
6. ಪ್ರಾಣಿಗಳ್ಳರು ಮತ್ತು ಮಯೂರ – ಗಣೇಶ ಪಿ. ನಾಡೋರ
7. ಮಯೂರನ ಸಾಹಸ – ಗಣೇಶ ಪಿ. ನಾಡೋರ
8. ಗಾರ್ನಿಯ ಸಾಹಸ – ಎನ್ಕೆ. ಸುಬ್ರಹ್ಮಣ್ಯ
9. ಚರ್ಚಿನ ಗಂಟೆ – ಎನ್ಕೆ. ಸುಬ್ರಹ್ಮಣ್ಯ
10. ಧೈರ್ಯಶಾಲಿ ಬಾಲಕ – ಎನ್ಕೆ. ಸುಬ್ರಹ್ಮಣ್ಯ
11. ವೀರ ಹೊರಾಷಿಯಸ್ – ಎನ್ಕೆ. ಸುಬ್ರಹ್ಮಣ್ಯ
12. ಕಳೆದುಹೋದ ಕಾಳು – ದು. ನಿಂ. ಬೆಳಗಲಿ
13. ಪಡ್ಡೆ ಹುಡುಗರ ಪ್ರವಾಸ – ನೀಲಾಂಬರಿ
14. ಪೀಚ್ ಹಣ್ಣಿನ ವೀರ – ರೂಪಾಂತರ : ಸಹನ
15. ಒಂದು ಸಾವಿರ ಕೊಡ ನೀರು – ರೂಪಾಂತರ : ಸಹನ
16. ಒಬ್ಬ ಭಯಂಕರ ಅತಿಥಿ – ರೂಪಾಂತರ : ಸಹನ
17. ಕಳ್ಳರನ್ನು ಹಿಡಿದ ಶರಣ್ಯ – ಸಹನ
Customers also liked...
-
DVG
$0.60$0.48 -
Shailaja B S, Venkatakrishnan P
$0.73$0.65 -
Gururaj Benakal
$0.60$0.54 -
Gururaj Benakal
$0.60$0.54 -
$0.36$0.22 -
G.R.Parimala Rao
$0.60$0.36