ಮಕ್ಕಳಲ್ಲಿ ಕನ್ನಡ ಭಾಷೆಯ ಬಗ್ಗೆ ಒಲವು, ಪುಸ್ತಕಗಳಲ್ಲಿ ಪ್ರೀತಿ, ವಿಜ್ಞಾನದ ಬಗೆಗೆ ಆಸಕ್ತಿ ಮೂಡಿಸಿ ಓದುವ ಹವ್ಯಾಸವನ್ನು ಬೆಳೆಸುವುದು ನಮ್ಮ ಆಶಯ.
‘ನವಕರ್ನಾಟಕ ಕಿರಿಯರ ಕಥಾಮಾಲೆ’ಯಲ್ಲಿ ಪ್ರಕಟ ವಾಗುತ್ತಿರುವ ಈ ಸಂಕಲನದಲ್ಲಿ ಪ್ರಸಿದ್ಧ ಮಕ್ಕಳ ಕಥಾ ಲೇಖಕರಾದ ಎಂ. ಆರ್‌. ದಾಸೇಗೌಡ, ಎನ್ಕೆ. ಸುಬ್ರಹ್ಮಣ್ಯ, ಮತ್ತೂರು ಸುಬ್ಬಣ್ಣ ಮತ್ತು ರಾಜಶೇಖರ ಭೂಸನೂರಮಠ ಇವರ ವೈಜ್ಞಾನಿಕ ಕಥೆಗಳಿವೆ. ಇವು ವಿಜ್ಞಾನದ ರಮ್ಯಲೋಕವನ್ನು ಪುಟಾಣಿಗಳಿಗೆ ತೆರೆದಿಟ್ಟು ಅವರನ್ನು ಮಂತ್ರಮುಗ್ಧರನ್ನಾಗಿಸುತ್ತವೆ. ಗಣಿತ, ವಿಜ್ಞಾನ ವಿಷಯಗಳು ಕಬ್ಬಿಣದ ಕಡಲೆಯಾಗದೆ ಮಕ್ಕಳಿಗೆ ಹುರಿಗಡಲೆಯಷ್ಟು ಪ್ರಿಯವಾಗುತ್ತವೆ. ಮೋನಪ್ಪ ಅವರ ಚಿತ್ರಗಳು ಕಥೆಗಳ ಮೆರುಗನ್ನು ಹೆಚ್ಚಿಸಿವೆ.

Additional information

Category

Publisher

Book Format

Ebook

Language

Kannada

Pages

112

Reviews

There are no reviews yet.

Only logged in customers who have purchased this product may leave a review.