‘ನವಕರ್ನಾಟಕ ಕಿರಿಯರ ಕಥಾಮಾಲೆ‘ಯಲ್ಲಿ ಪ್ರಕಟವಾಗಿರುವ ವಿನೋದ ಕಥೆಗಳು . ವಿವಿಧ ಲೇಖಕರ ಆಯ್ದ ಉತ್ತಮ ಕಥೆಗಳ ಆಡಿಯೋ ಪುಸ್ತಕ. ಈ ಎಲ್ಲ ಕಥೆಗಳು ಸರಳ ಶೈಲಿಯಲ್ಲಿದ್ದು ಮಕ್ಕಳನ್ನು ಆಕರ್ಷಿಸುತ್ತವೆ, ಕುತೂಹಲ ಕೆರಳಿಸುತ್ತವೆ, ಮನರಂಜನೆ ನೀಡುತ್ತವೆ, ನಕ್ಕು ನಲಿಸುತ್ತವೆ. ಹಿರಿಯರಿಂದ ‘ನೀನು ಜಾಣ ಅಥವಾ ಜಾಣೆ’ ಎನ್ನಿಸಿಕೊಳ್ಳಲು ಮಕ್ಕಳು ಹಂಬಲಿಸುವುದು ಸಹಜವಾದುದು. ಸದಾ ಮಕ್ಕಳ ಮೇಲೆ ಸಿಡಿಮಿಡಿಗೊಳ್ಳುವ ತಂದೆ ತಾಯಿಯರು, ಮಕ್ಕಳು ನಿಜವಾದ ಜಾಣತನ ಪ್ರದರ್ಶಿಸಿದಾಗಲಾದರೂ, ತಮ್ಮ ಜಿಪುಣತನ ಬಿಟ್ಟು ಮಕ್ಕಳನ್ನು ಅವರ ಜಾಣತನದ ಬಗ್ಗೆ ತಾರೀಫು ಮಾಡಬೇಕೆಂಬ ಸಂದೇಶ ಸಹ ಈ ಕಥೆಗಳಲ್ಲಿದೆ.

ವಿವರಗಳು
ಪರಿಚಯ
1. ಕಿವುಡ ಕೆಂಚ – ನವಗಿರಿನಂದ
2. ಹೊತ್ತಿದ ದೋಸೆ – ನವಗಿರಿನಂದ
3. ಕೃಪಣ ಪಂಡಿತ – ನವಗಿರಿನಂದ
4. ಹೆಂಟೆಗಟ್ಟಿದ ಲೋಭಿ – ನವಗಿರಿನಂದ
5. ನಗೆಮದ್ದು – ನೀಲಾಂಬರಿ
6. ಜಾತಿ ಬೇತಾಳನಿಗೆ ನೇಣು – ನೀಲಾಂಬರಿ
7. ಪಂದ್ಯದ ಪದ್ದಕ್ಕ – ನೀಲಾಂಬರಿ
8. ಕದ್ದವರು ಯಾರು ? – ಪಳಕಳ ಸೀತಾರಾಮ ಭಟ್ಟ
9. ಪುಟ್ಟಿಗೊಂದು ಪಾಪು – ಪಳಕಳ ಸೀತಾರಾಮ ಭಟ್ಟ
10. ಬಟ್ಟೆ ಅಂಗಡಿ ಬಾಬು – ಮತ್ತೂರು ಸುಬ್ಬಣ್ಣ
11. ಚಿನ್ನದಂತಹ ಚಿನ್ನಪ್ಪ – ಪ. ರಾಮಕೃಷ್ಣ ಶಾಸ್ತ್ರಿ
12. ಹೊಟ್ಟೆಕಿಚ್ಚಿನ ಪುಟ್ಟಮ್ಮಣ್ಣಿ – ನೀಲಾಂಬರಿ
13. ಅತ್ತೆ – ಅಳಿಯರ ಕಥೆ – ಪಾರ್ವತಮ್ಮ ಮಹಲಿಂಗ ಶೆಟ್ಟಿ
14. ನಾನು ಕಲಿಯುವೆ – ಬಿ. ಕೆ. ತಿರುಮಲಮ್ಮ
15. ಶ್ರಮದ ಕೆಲಸ – ಬೇಬಿ ಎಮ್. ಮಾಣಿಯಾಟ್
16. ಹೆಬ್ಬಂಡೆಗೆ ಸುಣ್ಣ ಬಳಿದಂತೆ ! – ನೀಲಾಂಬರಿ
17. ಕಿಲಾಡಿ ಸ್ನೇಹಿತ – ಪಾರ್ವತಮ್ಮ ಮಹಲಿಂಗ ಶೆಟ್ಟಿ
18. ನೆಂಟ – ದೊಣ್ಣೆ – ನೀಲಾಂಬರಿ
19. ದರ್ಜೆ ಮತ್ತು ಆನೆ – ಪಾರ್ವತಮ್ಮ ಮಹಲಿಂಗ ಶೆಟ್ಟಿ
20. ಚೂಪು ಉಗುರಿನ ಬೆಕ್ಕಣ್ಣ – ನೀಲಾಂಬರಿ

Additional information

Book Format

Audiobook

Duration

137 mins

Editor

V Ramachandra Shastry

Category

Language

Kannada

Publisher

Reviews

There are no reviews yet.

Only logged in customers who have purchased this product may leave a review.