
ಹಿಂದೂ ಅಸ್ಮಿತೆಗಾಗಿ ಹುಡುಕಾಟ
D N Jha$0.79 $0.71
Product details
Author | D N Jha |
---|---|
Publisher | Nava Karnataka |
Book Format | Ebook |
Language | Kannada |
Pages | 72 |
Year Published | 2021 |
Category | Critical Books |
Translator | Pradeepkumar Shetty K |
ಸುಮಾರು ೯೦ರ ದಶಕದ ನಂತರದಲ್ಲಿ ಜನ, ಸಮುದಾಯ ಮತ್ತು ಅಸ್ಮಿತೆಯ ಪ್ರಶ್ನೆ ಒಂದು ಕಡೆಯಿಂದ, ಅದೇ ಹೊತ್ತಿಗೆ ಭಾರತೀಯ ಸಮಾಜ ಮತ್ತು ಜಾಗತೀಕರಣ ಮತ್ತಿತರ ಅಂಶಗಳು, ಇರುವ ಮತ್ತು ಇಲ್ಲದಿರುವ ಭಾಷಾ, ಪ್ರಾದೇಶಿಕ ಮುಖ್ಯವಾಗಿ ಧಾರ್ಮಿಕ ಮತ್ತು ಅ-ಚಾರಿತ್ರಿಕವಾಗಿರುವ ರಾಜಕೀಯಾತ್ಮಕ ಧಾರ್ಮಿಕತೆಯ ಸಿದ್ಧಾಂತದ ಮೇಲಿನ ಅಸ್ಮಿತೆಗಳನ್ನೂ ಆವಿರ್ಭವಿಸಿಕೊಂಡು ಒಂದು ಅಸ್ಮಿತೆಯ ಹೊಸದಾದ ಗೋಜಲಿನ ಮಹಾಭಾರತವನ್ನೇ ಸೃಷ್ಟಿಸಿತು. ಹಿಂದೂ ಅಸ್ಮಿತೆಯ ಪ್ರಶ್ನೆ ಕೂಡಾ ಇಂತಹ ಗೋಜಲಿನ ಒಂದು ರೂಪಕವಷ್ಟೇ. ಇಂತಹ ರೂಪಕಾತ್ಮಕ ಮತ್ತು ಅನುಭವಜನ್ಯೀಯ ಅನುಭವಕ್ಕೆ ಭಾರತದಲ್ಲಿ ಚರಿತ್ರಕಾರರು, ಸಮಾಜಶಾಸ್ತ್ರಜ್ಞರು ಮತ್ತು ಅನೇಕ ಶಿಸ್ತುಗಳ ವಿದ್ವಾಂಸರು ಹಲವು ರೀತಿಯಲ್ಲಿ ತಾತ್ವಿಕವಾಗಿ ಮುಖಾಮುಖಿಯಾಗಿ ಅತ್ಯಂತ ಪ್ರಮುಖ ಪ್ರಶ್ನೆಗಳನ್ನು ಒಡ್ಡಿದರು. ಅಂತಹವರಲ್ಲಿ ಒಬ್ಬರಾದ ಡಿ.ಎನ್.ಝಾ ಅವರು ಕೇಳಿದ ಪ್ರಶ್ನೆ, ವಿಶ್ಲೇಷಣೆ ಮತ್ತು ವಾದ ಸರಣಿಯ ಪ್ರತಿಮೆಯೇ ಈ ಕೃತಿ.
Customers also liked...
-
Mallikarjun Hiremath
$1.57$0.94 -
K.S. Narayanacharya
$4.23$2.54 -
K.S. Narayanacharya
$1.81$1.09 -
Giri
$7.26$4.35 -
G. S. Amur
$1.81$1.09 -
T.P.Ashok
$12.00