Your Cart

Need help? Call +91 9535015489

📖 Print books shipping available only in India. ✈ Flat rate shipping

ಕೆ.ವಿ ತಿರುಮಲೇಶ್

S.R. Vijayashankar
$0.93

Product details

Category

Critical Book

Author

S.R. Vijayashankar

Publisher

Nava Karnataka

Book Format

Ebook

Pages

136

Language

Kannada

Year Published

2021

ಕೆ.ವಿ ತಿರುಮಲೇಶ್

ಕನ್ನಡ ನಾಡು ಕಂಡಿರುವ ಅಪರೂಪದ ಸಾಹಿತ್ಯಿಕ ಮತ್ತು ವಿದ್ವತ್ ಪೂರ್ಣ ಪ್ರತಿಭೆ. ಹೈದರಾಬಾದಿನ ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಶ್ವ ವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ , ಡೀನ್ ಆಗಿ ನಿವೃತ್ತರಾದ ಅವರು ಕಾವ್ಯ, ಕತೆ, ಕಾದಂಬರಿಗಳಲ್ಲದೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕೃಷಿ ಮಾಡಿದ್ದಾರೆ. ಕನ್ನಡ ಹಾಗೂ ಇಂಗ್ಲೀಷ್ ಎರಡೂ ಭಾಷೆಗಳಲ್ಲಿ  ಕೃತಿಗಳನ್ನು ರಚಿಸಿರುವ ಅವರು ಸವ್ಯಸಾಚಿ ಬರಹಗಾರ ರು. ಅಪ್ಪಟ ಆಧುನಿಕ ಬರಹಗಾರ ರಾದರೂ ತಿರುಮಲೇಶ್ ಮನುಷ್ಯರೆಲ್ಲರೂ ಭಾವುಕತೆ ಮತ್ತು ರಮ್ಯತೆಯಿಂದ ಹೊರತಲ್ಲ ಎಂಬ ವಾಸ್ತವ ಪ್ರಜ್ಞೆಯಿಂದಲೂ ಬದುಕನ್ನು ಅವಲೋಕಿಸುವವರು. ಅವರು ತಮ್ಮ ಕಾವ್ಯದಲ್ಲಿ ಮನುಷ್ಯ ಬದುಕಿನ ಸಾಮಾನ್ಯತೆಯ ಆರಾಧಕರಾಗಿದ್ದರು.