
ಲೂಯಿ ಬೋನಪಾರ್ಟೆಯ ಹದಿನೆಂಟನೇ ಬ್ರೂಮೇರ್ ಮತ್ತು ಕೂಲಿಗೆಲಸ ಹಾಗೂ ಬಂಡವಾಳ
G. Ramkrishna, K. Paniraj$0.97 $0.87
Product details
Category | Critical Book |
---|---|
Author | G. Ramkrishna, K. Paniraj |
Publisher | Nava Karnataka |
Book Format | Ebook |
Pages | 88 |
Language | Kannada |
Year Published | 2021 |
ಚಕ್ರಾಧಿಪತ್ಯ ಹಾಗೂ ಉಚ್ಛ ವರ್ಗ ಗಳ ರಾಜ್ಯಾಧಿಕಾರವನ್ನು ಪ್ರತಿರೋಧಿಸಿ, ಮೂರನೇ ಎಸ್ಟೇಟಿನ ಜನರಿಗೆ ಪ್ರತಿನಿಧಿತ್ವ ಇರುವ ಆಡಳಿತ ವ್ಯವಸ್ಥೆಯು ಫ್ರೆಂಚ್ ಕ್ರಾಂತಿಗಿಂತಲೂ ಮುಂಚಿತವಾಗಿ ಇಂಗ್ಲೆಂಡಿನಲ್ಲಿ ನಡೆದಿತ್ತು. ಐರೋಪ್ಯ ವಸಾಹತುಗಳ ವಿರುದ್ಧ ದ ಹೋರಾಟದ ಮೂಲಕ ಉತ್ತರ ಅಮೇರಿಕೆಯಲ್ಲಿ ಹೊಸ ಬಗೆಯ ಪ್ರಭುತ್ವ ವನ್ನು ಕಟ್ಟುವ ವಿದ್ಯಮಾನಕ್ಕೆ ಫ್ರಾನ್ಸಿ ನ ಅರಸೊತ್ತಿಗೆಯೇ ಬೆಂಬಲ ನೀಡಿತ್ತು. ಆದರೂ ಫ್ರೆಂಚ್ ಕ್ರಾಂತಿಯು ಆರು ವರ್ಷಗಳ ಲ್ಲಿ ಮೂಡಿಸಿದ ವರ್ಗ ಪ್ರಜ್ಞೆ ಹಾಗೂ ಅರಸೊತ್ತಿಗೆಯ ಆಡಳಿತ ವ್ಯವಸ್ಥೆಗಳಲ್ಲಿ ಮೂಡಿಸಿದ ತಲ್ಲಕ್ಕಿರುವ ವ್ಯಶಿಷ್ಟ್ಯವು ಮಾರ್ಕ್ಸ್ ನ ನಂಬಿಕೆಯನ್ನು ಅವನ ಕಾಲದ ಯೂರೋಪಿನ ರಾಜಕೀಯ ಸ್ಥಿತ್ಯಂತರಗಳೇ ನಿಜಗೊಳಿಸಿದವು.
Customers also liked...
-
Kirtinath Kurtkoti
$1.81$1.63 -
K.S. Narayanacharya
$1.21$0.73 -
K.S. Narayanacharya
$4.23$2.54 -
M A Hegde
$8.00 -
G. S. Amur
$1.81$1.09 -
G. S. Amur
$1.81$1.09