Your Cart

Need help? Call +91 9535015489

📖 Print books shipping available only in India. ✈ Flat rate shipping

ಮತ ಧರ್ಮದ ಕುರಿತು

K.N. Gopalkrishna Rao
$1.09

Product details

Category

Critical Books

Author

K.N. Gopalkrishna Rao

Publisher

Nava Karnataka

Book Format

Ebook

Pages

116

Language

Kannada

Year Published

2021

ಮತ ಧರ್ಮದ ಮೂರು ಲಕ್ಷಣಗಳನ್ನು ಮಾರ್ಕ್ಸ್ ಗುರುತಿಸಿದ್ದಾನೆ. ಹೃದಯರಹಿತ ಪ್ರಪಂಚದಲ್ಲಿ ಹೃದಯವಂತಿಕೆಯ ಸೊಗಡನ್ನು ನೀಡುವದು ಮತಧರ್ಮ , ತಪ್ತಭಾವಕ್ಕೆ ನೂಕಲ್ಪ‍ಟ್ಟವರ   ನಿ‌‍ಟ್ಟುಸಿರು  ಮತಧರ್ಮ; ಮತ್ತು ಅದು ಜನರಿಗೆ ಅಫೀಮು ಇದ್ದಂತೆ( ಅಂದರೆ ಕ್ಷಣಿಕವಾಗಿ  ಜೀವನ ಜಂಜಾ‌ಟದ ಹೊರೆಯನ್ನು ಹಗುರಗೊಳಿ ಸುವಂತಹ ಒಂದು ಸಾಧನ). ಇನ್ನೇನೂ ಗತಿಯಿಲ್ಲ ಯಾರೂ ಕೈ ಹಿಡಿಯುವ ವರಿಲ್ಲ. ಜೀವನವು ಹೆಣ ಭಾರವೆನಿಸಿದೆ ಎಂಬಂತಹ ಸಂದರ್ಭದಲ್ಲಿ ಕಿಂಚಿತ್  ಸಾಂತ್ವನವೇನಾದರೂ ದೊರೆಯುವುದಾರೆ ಅದು ಮತ ಧರ್ಮದಿಂದ   ಮತಧರ್ಮವು  ದೀರ್ಘ ಕಾಲೀನ ವ್ಯವಸ್ಥಿತ ಸಾಮುದಾಯಕ ಪರಿಹಾರ ನೀಡುವುದಿಲ್ಲ. ಅಂತಹ ಪರಿಹಾರಕ್ಕೆ ಅನ್ಯ ಮಾರ್ಗ ಗಳಿವೆ. ಅದಕ್ಕೆ ಬುದ್ಧ ‘ಪ್ರತೀತ್ಯ ಸಮುತ್ಪಾದ’ ವೆಂಬ ಹಾದಿಯನ್ನು  ಸೂಚಿಸಿದ್ದ ಅದನ್ನು ಮಾರ್ಕ್ಸ್ ಸಾಮಾಜಿಕ -ಆರ್ಥಿಕ ಕ್ರಾಂತಿಯೆಂದು ಹೆಸರಿಸುತ್ತಾನೆ.