Your Cart

Need help? Call +91 9535015489

📖 Print books shipping available only in India. ✈ Flat rate shipping

ರೂಪ ನಿರೂಪ

Laxman Badami
$0.51

Product details

Author

Laxman Badami

Publisher

VIVIDLIPI

Book Format

Ebook

Language

Kannada

Year Published

2021

Category

Critical Book

ರೂಪ ನಿರೂಪ

ಇದು ಪೇಂಟಿಂಗ್ಸಗಳನ್ನು ನೋಡುವ ಬಗೆಗಿನ ಪುಸ್ತಕ.  ಸಮಕಾಲೀನ ಚಿತ್ರಕಲಾಕೃತಿಗಳನ್ನು ಹೇಗೆ ನೋಡಬಹುದು ಎಂಬ ಹೊಳಹುಗಳನ್ನು ಈ ಪುಸ್ತಕ ನೀಡುತ್ತದೆ. ಕನ್ನಡದ ದೃಶ್ಯಕಲಾ ಸಾಹಿತ್ಯದಲ್ಲಿ ಇದೊಂದು ವಿಭಿನ್ನ ಪ್ರಯತ್ನವೆಂದು ಪುಸ್ತಕದ ಕುರಿತು ಅನೇಕ ವಿಮರ್ಶಕರು ಹೇಳಿದ್ದಾರೆ. ಇಲ್ಲಿ ಒಬ್ಬ ನೋಡುಗ ಒಂದು ಕಲಾಕೃತಿಯನ್ನು ನೋಡುವಾಗಿನ ತನ್ನ ಅನುಭವದ ನಿರೂಪಣೆ ಇರುವುದರ ಜೊತೆಗೆ ಆ ಚಿತ್ರದ ಕುರಿತು ಕಲಾವಿದನ ಹಿನ್ನೆಲೆಯಲ್ಲಿ ನಿಂತು ಕೆಲಸ ಮಾಡಿದ ಭಾವ, ಅನುಭವ ಯಾವುದು ; ಈ ಕೃತಿಯ ಆಶಯವೇನು ಎಂಬುದರ ಬಗ್ಗೆ ಸ್ವತಃ ಕಲಾವಿದನು ಸಹ ತನ್ನ ಅನುಭವ, ಭಾವಗಳನ್ನು ಇಲ್ಲಿ ಹಂಚಿಕೊಂಡಿದ್ದಾನೆ.  ಈ ಕಾರಣಕ್ಕಾಗಿ ಈ ಪುಸ್ತಕ ವಿಶೇಷವಾಗಿ ಕಾಣುತ್ತದೆ.