
ಸಮಕ್ಷಮ
Parvathi G.Aithal$2.72 $1.63
Product details
Category | Critical Book |
---|---|
Author | Parvathi G.Aithal |
Publisher | VIVIDLIPI |
Pages | 326 |
Book Format | Ebook |
ISBN | 978-93-81410-85-1 |
Language | Kannada |
Year Published | 2015 |
ಸಾಮಾಜಿಕ ಬದುಕಿನ ಎಲ್ಲ ಸ್ತರಗಳಲ್ಲಿಯೂ ಎದ್ದು ಕಾಣಿಸುವ ಲಿಂಗ ತಾರತಮ್ಯದ ವಿರುದ್ಧ ಸ್ತ್ರೀಪರ ಧ್ವನಿಗಳು ಕೇಳಿಸತೊಡಗಿ ದಶಕಗಳೇ ಸಂದರೂ ಸಾಂಪ್ರದಾಯಿಕ ಕಟ್ಟುಪಾಡುಗಳಿಂದ ಮಹಿಳೆಗೆ ಇಂದು ಕೂಡಾ ಪೂರ್ಣ ಬಿಡುಗಡೆ ಸಿಕ್ಕಿಲ್ಲ. ಶಿಕ್ಷಣ-ಉದ್ಯೋಗಗಳ ಅವಕಾಶ ಅವಳಿಗೆ ಸಿಕ್ಕಿದೆಯಾದರೂ ಸಂಪ್ರದಾಯವು ಅವಳ ಸುತ್ತ ರಚಿಸಿದ ಕೃತಕ ಗೋಡೆಗಳೊಳಗಿನ ಉಸಿರುಗಟ್ಟಿಸುವ ವಾತಾವರಣದಿಂದ ಹೊರಬಂದು ನಿರಾಳವಾಗಲು ಪುರುಷ ಪ್ರಧಾನ ಸಮಾಜದ ಪೂರ್ವಗ್ರಹಗಳು ಅವಳನ್ನು ಬಿಟ್ಟಿಲ್ಲ. ಗೃಹಕೃತ್ಯ-ಉದ್ಯೋಗಗಳೆರಡನ್ನು ಒಟ್ಟೊಟ್ಟಿಗೆ ನಿಭಾಯಿಸಬೇಕಾದ ಅಸಹಾಯಕ ಸ್ಥಿತಿಯಲ್ಲಿ ಬರೆಯುವ ಪ್ರತಿಭೆ-ಉತ್ಸಾಹಗಳಿದ್ದರೂ ಸಮಯದ ಅಭಾವವು ಅವಳನ್ನು ನಲುಗಿಸುತ್ತಿದೆ. ಅಪೂರ್ವಕ್ಕೆ ಸಿಕ್ಕುವ ಅಮೂಲ್ಯ ಸಮಯವನ್ನು ಅವಳು ಬಹಳ ಜತನದಿಂದ ಉಪಯೋಗಿಸಿಕೊಳ್ಳಬೇಕಾಗಿದೆ.
Customers also liked...
-
K.S. Narayanacharya
$0.60$0.54 -
K.S. Narayanacharya
$4.23$3.81 -
K.S. Narayanacharya
$0.60$0.36 -
K.S. Narayanacharya
$1.21$0.73 -
T.P.Ashok
$9.99 -
Purushottama Bilimale
$2.42$1.45