
ಎನ್ನ ಕಿವುಡನ ಮಾಡಯ್ಯಾ…!
Balasubramanya Kanjarpane$0.73 $0.65
Product details
Author | Balasubramanya Kanjarpane |
---|---|
Publisher | Nava Karnataka |
Book Format | Ebook |
Language | Kannada |
Pages | 80 |
Year Published | 2021 |
Category | Essays |
ನಾವು ಮತ ನೀಡದೆಯೂ ಆಯ್ಕೆಯಾಗಿ ಅಧಿಕಾರಕ್ಕೆ ಬಂದವರ ಉಪಟಳವನ್ನು ಸಹಿಸಿದಂತೆ ನಾವು ನಂಬದ ದೇವ- ದೇವರುಗಳ ಕಷ್ಟ ಕೀಟಲೆಗಳನ್ನು ಸಹಿಸುತ್ತ ಬದುಕುವಾಗ ನಗಲು ಪ್ರಯತ್ನಿಸಬೇಕು. ಅದು ಲ ಲಿತವಾಗಿಯೋ, ಮಂದಹಾಸವಾಗಿಯೋ, ವಿಡಂಬನೆಯಾಗಿಯೋ ಮೂಡಿದಾಗ ಉದಯಿಸಿದವರೆಲ್ಲರೂ ಮುಳುಗುತ್ತಾರೆಂಬ ಮತ್ತು ಮುಳುಗಿದವರೆಲ್ಲರೂ ಮತ್ತೆ ಉದಯಿಸುತ್ತಾರೆಂಬ ಸೂರ್ಯ ನ್ಯಾಯ ಅನ್ವಯಿಸುತ್ತದೆ.
ಬದುಕೇ ಒಂದು ಕ್ರೆಡಿಟ್ ಕಾರ್ಡ್ ಹಣ ಸಂಪಾದಿಸಿದಾಗ ಹುಣ್ಣಿಮೆಯಂತೆ ತುಂಬಿಕೊಂಡು ಬಿಲ್ ಪಾವತಿಸಿ ಖಾಲಿಯಾದಾಗ ಅಮವಾಸ್ಯೆಯಂತೆ ಕಪ್ಪಾಗಿ ಪಕ್ಷಾಂತರಗೊಳ್ಳುವ ಸ್ಥಿತ್ಯಂತರಗಳು ನಮ್ಮನ್ನು ಘಾಸಿಗೊಳಿಸಿದಂತೆ ಕಾಪಾಡುವ ವಿಧಾನವನ್ನು ಲೇಖಕರು ತಮ್ಮ ಬರಹಗಳಲ್ಲಿ ಬಳಸಿಕೊಂಡಿದ್ದಾರೆ.
Customers also liked...
-
Mallikarjun Hiremath
$1.15$0.69 -
Jayashree Hegade
$2.42$1.45 -
H. S. Venkateshamurthy
$2.42$1.45 -
Ra.Shi.
$1.15$0.69 -
K V Subbanna
$7.01$5.61 -
Vinay Lal and Ashis Nandy
$9.99