Your Cart

Need help? Call +91 9535015489

📖 Print books shipping available only in India. ✈ Flat rate shipping

ಕಲಬುರ್ಗಿ ನೆನಪು

Shyamsundara Bidarakundi
$0.98

Product details

Category

Essays

Author

Shyamsundara Bidarakundi

Language

Kannada

Book Format

Ebook

Year Published

2016

ಕಲಬುರ್ಗಿ ನೆನಪು
ನಾಡಿನ ಹಿರಿಯ ಸಂಶೋಧಕರಾಗಿದ್ದ ದಿವಂಗತ ಡಾ.ಎಂ.ಎಂ.ಕಲಬುರ್ಗಿ ಅವರನ್ನು ಸ್ಮರಿಸಿಕೊಳ್ಳುವ ನಿಮಿತ್ಯವಾಗಿ ಅಕ್ಟೋಬರ್ ೪ ೨೦೧೫ ರಂದು ಏರ್ಪಡಿಸಿದ್ದ ವಿಚಾರ ಸಂಕೀರ್ಣದಲ್ಲಿ ಮಂಡಿಸಿದ ಪ್ರಬಂಧಗಳು ಇದರಲ್ಲಿವೆ. ಕಲಬುರ್ಗಿ ಅವರು ಮಾಡಿದ ಕೆಲಸವನ್ನು ವಿವಿಧ ಕ್ಷೇತ್ರದ ವಿದ್ವಾಂಸರು ಅಭ್ಯಾಸ ಪೂರ್ಣ ಪ್ರಬಂಧಗಳ ಜೊತೆಗೆ ಇನ್ನೂ ಕೆಲವು ಪ್ರಬಂಧಗಳನ್ನು ಸೇರಿಸಿ ಈ ಗ್ರಂಥ ಹೊರತರಲಾಗಿದೆ.