ಮಾಯುದ ಕನ್ನಡಿ

ಕೆ.ವಿ.ಅಕ್ಷರ ಅವರು ಬರೆದ ಆರು ದೀರ್ಘ ಲೇಖನಗಳೂ ಹದಿಮೂರು ಕಿರು ಬರಹಗಳೂ ಮತ್ತು ಕಿರು ಪತ್ರಿಕೆಯೊಂದರಲ್ಲಿ ಪ್ರಕಟವಾದ ಸಂದರ್ಶನಗಳು ಈ ಪುಸ್ತಕದೊಳಗೆ ಸೇರಿವೆ. ಓದುಗರಿಗೆ ಅನುಕೂಲವಾಗಲೆಂದು ನಾಲ್ಕು ಭಾಗಗಳಲ್ಲಿ ವಿಂಗಡಿಸಲಾಗಿದೆ. ಅದ್ವೈ ತವನ್ನು ಸಮಕಾಲೀನ ಸಂದರ್ಭಕ್ಕೆ ಅನ್ವಯಿಸಿಕೊಳ್ಳುವ ಪ್ರಯೋಗ, ದಾರ್ಶನಿಕ ಹುಡುಕಾಟಗಳಿಗೆ ಸಂವಾದಿಯಾಗಬಹುದಾದ, ಹಿಂದಿನ ದಾರ್ಶನಿಕ ಮತ್ತು ವಾಸ್ತವಿಕ ಪ್ರಸ್ತಾಪಗಳಿಗೆ ಸಂವಾದಿಯಾದ ಚುಟುಕು ದೃಷ್ಟಾಂತಗಳು. ಉಕ್ತ ಆಲೋಚನೆಗಳಿಂದ ಲೇಖಕರಲ್ಲಿಯ ಪ್ರೇರಣೆ ಮತ್ತು ಪ್ರಭಾವಗಳು ಈ ಲೇಖನಗಳಲ್ಲಿ ಉಲ್ಲೇಖಗೊಂಡಿವೆ.

Additional information

Author

Publisher

Book Format

Ebook

Language

Kannada

Category

Reviews

There are no reviews yet.

Only logged in customers who have purchased this product may leave a review.