
ನಾಪತ್ತೆಯಾದ ಗ್ರಾಮಾಫೋನು ಮತ್ತು ಇತರ ಪ್ರಬಂಧಗಳು
S Diwakar
$12.00
Product details
Category | Essays |
---|---|
Author | S Diwakar |
Publisher | Akshara Prakashana |
Book Format | Ebook |
Language | Kannada |
ನಮ್ಮ ಹಿಂದಿನ ತಲೆಮಾರಿನ ಹಲವಾರು ಹಿರಿಯ ಲೇಖಕರ ಬರಹಗಳನ್ನು ಓದಿದಾಗಲೆಲ್ಲ ಅವರ ಓದಿನ ವಿಸ್ತಾರ, ಸಾಹಿತ್ಯಾಸಕ್ತಿಯ ತೀವ್ರತೆ ಮತ್ತು ಅದರ ಹಿಂದಿನ ಪರಿಶ್ರಮ ಕಣ್ಣಿಗೆ ಕಟ್ಟಿದಂತಾಗಿ ಅವರು ಕನ್ನಡದ ಮನಸ್ಸನ್ನು ತನ್ಮೂಲಕ ಶ್ರೀಮಂತಗೊಳಿಸಿದ ರೀತಿಗೆ ಮತ್ತು ಅವರು ಈ ಸಂತೋಷವನ್ನು ತಮ್ಮೊಳಗೆ ಮಾತ್ರ ಉಳಿಸಿಕೊಳ್ಳದೇ ಹಂಚಿಕೊಂಡ ಬಗೆಗೆ ಕೃತಜ್ಞತಾ ಭಾವವೊಂದು ಮೂಡುತ್ತದೆ. ದಿವಾಕರರ ಈ ಲೇಖನಗಳನ್ನು ಓದುತ್ತಿದ್ದ ಹಾಗೆ ನಮ್ಮ ಕಾಲದ ಈ ಕನ್ನಡ ಮನಸ್ಸಿನ ಬಗ್ಗೆ ನನ್ನಲ್ಲಿ ಕೃತಜ್ಞತೆ ಹುಟ್ಟಿತು.
…ಎಲ್ಲ ಶ್ರೇಷ್ಠ ಸಾಹಿತ್ಯದ ಮೂಲದಲ್ಲಿರುವುದು ಕೂಡ ಸಂಬಂಧಗಳನ್ನು ಕಾಣಬಲ್ಲ ಈ ವಿಶೇಷವಾದ ದೃಷ್ಟಿಯೇ. ಅಂದರೆ, ವಿಭಿನ್ನ ಗ್ರಹಿಕೆಗಳನ್ನು ಒಟ್ಟುಗೂಡಿಸಿ ತೋರಿಸುವ ಮೂಲಕ ನಾವು ಜಗತ್ತನ್ನು ಎಂದೂ ನೋಡಿರದ ರೀತಿಯಲ್ಲಿ ಕಾಣಿಸುವ ಪ್ರತಿಭೆ. ಇಲ್ಲಿಯ ಯಾವ ಲೇಖನವನ್ನು ನೋಡಿದರೂ ಇದು ಎದ್ದು ಕಾಣುತ್ತದೆ…
ಸಾಹಿತ್ಯ ಜಗತ್ತಿನ ವಿಸ್ತಾರ, ಈ ಸಂಪತ್ತು, ಈ ಸಂತೋಷ ಏನು ಅನ್ನುವುದನ್ನು ಅರಿಯಲು ಈ ಪುಸ್ತಕ ಕೈದೀವಿಗೆಯಂತೆ ಇದೆ.
– ವಿವೇಕ ಶಾನಭಾಗ
(ಮುನ್ನುಡಿಯಿಂದ)
Customers also liked...
-
Prabhaker Acharya
$3.27$1.96 -
V K Gokak
$0.91$0.54 -
P. Prabhashankar
$0.73$0.44 -
Shyamsundara Bidarakundi
$1.63$0.98 -
Ra.Shi.
$1.15$0.69 -
Giraddi Govindaraj
$1.81$1.09