ರಾಧಾಕೃಷ್ಣ ಕಲ್ಚಾರ್ ಅವರು ತಮ್ಮ ಕಲಾಯಾತ್ರೆಯ ಹಲವು ನೋಟಗಳನ್ನು ಈ ಪುಸ್ತಕದಲ್ಲಿ ಚಿತ್ರಿಸಿದ್ದಾರೆ. ಒಂದು ಕಡೆಯಿಂದ ಇದು ಕಲಾವಿದನೊಬ್ಬನ ಆತ್ಮಕಥನ, ಇನ್ನೊಂದೆಡೆ, ಇದು ಆ ಮಾಧ್ಯಮದ ಒಳಗಿನ ಕಥನ. ಈ ಜಗತ್ತಿನಲ್ಲಿಯೇ ವಿಶಿಷ್ಟವಾದ ಹೊಸ ಬಗೆಯ ರಂಗಮಾಧ್ಯಮವೊಂದನ್ನು ಹೇಗೆ ಬೆಳೆಸಿ ಉಳಿಸಿಕೊಳ್ಳುತ್ತಿದೆ ಎಂಬ ಕಲಾ ಇತಿಹಾಸದ ಪರೋಕ್ಷ ಕಥಾನಕವೂ ಈ ಪುಸ್ತಕದೊಳಗಿದೆ.

Additional information

Author

Publisher

Book Format

Ebook

Language

Kannada

Category

Reviews

There are no reviews yet.

Only logged in customers who have purchased this product may leave a review.