Your Cart

Need help? Call +91 9535015489

📖 Print books shipping available only in India. ✈ Flat rate shipping

ಉತ್ತರ ಕನ್ನಡದ ಜನಪದ ರಂಗಭೂಮಿ

Shripad Bhat
$1.09

Product details

Author

Shripad Bhat

Publisher

Raghavendra Prakashana

Language

Kannada

Book Format

Ebook

Category

Folk Literature

Year Published

2012

Pages

184

ವರ್ತಮಾನದ ರಂಗಭೂಮಿಯಲ್ಲಿ ಬಹಳ ಮುಖ್ಯ ಹೆಸರು ಡಾ. ಶ್ರೀಪಾದ ಭಟ್ಟರದು. ಚಿಕ್ಕಂದಿನಿಂದ ಬೆಳೆದು ಬಂದ ಜನಪದ ರಂಗಭೂಮಿಯ ವಾತಾವರಣ ಮುಂದೆ ಹೊಸ ಓದಿನೊಂದಿಗೆ ರೂಢಿಸಿಕೊಂಡ ಆಧುನಿಕ ರಂಗಭೂಮಿ ಎರಡೂ ಚಿಂತನೆಗಳು ಈ ಪುಸ್ತಕದಲ್ಲಿ ಹದವಾಗಿ ಮೇಳೈಸಿವೆ. ಪ್ರಸ್ತುತ ಬರಹಗಳು ಉತ್ತರ ಕನ್ನಡದ ಜನಪದ ರಂಗಭೂಮಿಯನ್ನು ಕುರಿತು ಆಳವಾದ ಅಧ್ಯಯನದ ಫಲವಾಗಿದೆ. ಜಾನಪದ ಮತ್ತು ರಂಗಭೂಮಿ ಈ ಎರಡೂ ಕ್ಷೇತ್ರದ ಅರಿವಿನಿಂದ ಮೂಡಿಬಂದ ಈ ಬರಹಗಳು ಅಧ್ಯಯನ ಹೊಸಮಾದರಿಗಳನ್ನು ಪರಿಚಯಿಸಿವೆ.
-ಡಾ. ಕೆ. ಶರ್ಮ