Your Cart

Need help? Call +91 9535015489

📖 Print books shipping available only in India. ✈ Flat rate shipping

ಔರಂಗಜೇಬ

Om Prakash Prasad
$1.20

Product details

Category

History

Author

Om Prakash Prasad

Publisher

Nava Karnataka

Translator

Shakira Khanam

Book Format

Printbook

Pages

104

Language

Kannada

Year Published

2021

ಔರಂಗಜೇಬ

ಚರಿತ್ರೆಯ ಪುಟಗಳ ಲ್ಲಿ ದಾಖಲಾದ ಮೊಘಲ್ ಸಾಮ್ರಾಜ್ಯದ ದೊರೆ ಔರಂಗಜೇಬನ ಬಗ್ಗೆ ಇತಿಹಾಸಕಾರರು ವಿವಿಧ ರೀತಿಗಳಲ್ಲಿ ವ್ಯಾಖ್ಯಾನಿಸಿದ್ದಾರೆ. ಕೆಲವರಂತೂ ಅದಕ್ಕೆ ಸಾಕಷ್ಟು ಕೋಮು ಬಣ್ಣವನ್ನು ಲೇಪಿಸಿ ಓದುಗರನ್ನು ಗೊಂದಲಕ್ಕೆ ತಳ್ಳಿದ್ದಾರೆ. ತಮ್ಮ ಅಧ್ಞನ ಮತ್ತು  ನಿರುಪಣಾ ವಿಧಾನಗಳನ್ನು ಮೇಳೈಸಿಕೊಂಡು ಕೃತಿಯ ಮೂಲ ಲೇಖಕ ಡಾ|| ಓಂ ಪ್ರಕಾಶ್  ಪ್ರಸಾದ್  ಒಂದು ಹೊಸ ವಿಮರ್ಶೆಯನ್ನು ನಮ್ಮ ಮುಂದಿರಿಸಿದ್ದಾರೆ. ಚರಿತ್ರೆಕಾರ ರು ಆತನಿಗೆ ಸಾಮ್ರಾಜ್ಯದ ದೊರೆಯಾಗಿ ಎಲ್ಲ ಧರ್ಮದವರನ್ನೂ ಸಮಾನವಾಗಿ ಕಾಣುತ್ತಿದ್ದನೆಂದು ಹಲವು ದಾಖಲೆಗಳನ್ನು ನೀಡಿ ವಿವರಿಸಿದ್ದಾರೆ. ಪರ ವಿರೋಧಿ ಎರಡೂ ಬಣಗಳ ಚರಿತ್ರೆಕಾರರು   ಮತ್ತಿತರರು ಆತನ ಬಗ್ಗೆ ಬರೆದಿರುವುದನ್ನು ಜರಡಿ ಹಿಡಿದು ನಮ್ಮ ಮುಂದಿರಿಸಿದ್ದಾರೆ.  ಇಲ್ಲಿರುವ  ಅಪೂರ್ವ ಮಾಹಿತಿಯನ್ನು ನೋಡಬಹುದಾಗಿದೆ.