
ಭಾತರದ ಮಹಿಳಾ ಚಳುವಳಿಯ ಸಂಕ್ಷಿಪ್ತ ಚರಿತ್ರೆ
Vimala Faruki$0.30 $0.27
Product details
Category | History |
---|---|
Author | Vimala Faruki |
Publisher | Nava Karnataka |
Book Format | Ebook |
Pages | 48 |
Language | Kannada |
Year Published | 2021 |
Translator | Jyoti. A |
ಭಾತರದ ಮಹಿಳಾ ಚಳುವಳಿಯ ಸಂಕ್ಷಿಪ್ತ ಚರಿತ್ರೆ
ಭಾರತೀಯ ಮಹಿಳಾ ಚಳುವಳಿಯು ದೇಶದ ಸಾಮಾಜಿಕ ಮತ್ತು ಸ್ವಾತಂತ್ರ್ಯ ಚಳುವಳಿಗಳೊಂದಿಗೆ ಬೆರೆತು ಬೆಳೆದುಬಂದಿರುವುದನ್ನು ಇಲ್ಲಿ ಗುರುತಿಸಿದ್ದಾರೆ. ಇಂತಹ ಮಹಿಳಾ ಚಳುವಳಿಯ ಪರಿಣಾಮ ಇಂದು ದೇಶದ ಮಹಿಳೆಯರು ಸಾಕಷ್ಟು ಸೌಲಭ್ಯಗಳನ್ನು ಪಡೆದಿದ್ದಾರೆ, ಮಹಿಳಾ ಪರವಾದ ಕಾನೂನುಗಳು ರೂಪಗೊಂಡಿವೆ. ರಾಷ್ಟ್ರದಲ್ಲಿ ಮತ್ತು ಅಂತರ ರಾಷ್ಟ್ರೀಯ ಮಟ್ಟ ದಲ್ಲಿ ಉಂಟಾಗುತ್ತಿರುವ ರಾಜಕೀಯ ಬೆಳವಣಿಗೆ ಗಳು ನಮ್ಮ ದೇಶದ ಮಹಿಳೆಯರ ಬದುಕಿನ ಮೇಲೆ ತೀವ್ರ ಪರಿಣಾಮ ಬೀರಿ ಅವರ ಘನತೆಯ ಬದುಕಿನ ಹಕ್ಕಿಗೆ ಘಾಸಿ ಮಾಡುತ್ತಿವೆ. ದೇಶದ ಮಹಿಳಾ ಚಳುವಳಿ ದಿಟ್ಟ ಹೆಜ್ಜೆಗಳನ್ನಿಟ್ಟು ಇನ್ನೂ ಸಾಕಷ್ಟು ದೂರ ಪಯಣಿಸಬೇಕಿದೆ.
Customers also liked...
-
Arya
$0.73$0.00 -
U.R. Ananthamurthy
$2.90$2.32 -
Akshara K V
$5.00 -
Akshara K V
$5.00 -
Akshara K V
$5.00 -
Girish Karnad
$4.53$2.72