Sale!

ಭಾರತದಲ್ಲಿ ಮೀಸಲಾತಿ ಇತಿಹಾಸ ಮತ್ತು ಮಿಲ್ಲರ್ ಸಮಿತಿ ವರದಿ ( Ebook )

Chandrashekhar T R
$0.93

ಡಾ, ಟಿ, ಆರ್. ಚಂದ್ರಶೇಕರ ಅವರ ಈ ಕೃತಿ ಕೇವಲ ಮೀಸಲಾತಿ ಕುರಿತ ಮಾಹಿತಿಗಳಲ್ಲದೇ ಸ್ವಾಭಿಮಾನ  ಮತ್ತು ಸ್ವಾವಲಂಬನೆಗಾಗಿ ನಡೆದ ಶೂದ್ರ- ದಲಿತ, ಬ್ರಾಹ್ಮಣೇತರ ಚಳುವಳಿಗಳ ಸಂಕ್ಷಿಪ್ತ  ಇತಿಹಾಸವನ್ನು ಕ‍ಟ್ಟಿಕೊಡುತ್ತದೆ.

  • Author: Chandrashekhar T R
  • Book Format: Ebook
  • Language: Kannada
  • Pages: 88
  • Year Published: 2021
  • Category: History

 

ಮೀಸಲಾತಿ ಮತ್ತು ಸಂವಿಧಾನ ಕುರಿತೇ  ಪ್ರಶ್ನೆಗಳೇಳುತ್ತಿರುವ ಇಂದಿನ  ಸಂದರ್ಭದಲ್ಲಿ  ಪ್ರಕ‍ಟವಾಗುತ್ತಿರುವ ಈ ಕೃತಿ, ಮೀಸಲಾತಿಯ ಅವಶ್ಯಕತೆ ಅನುಷ್ಠಾನಗೊಂಡ ಸಂದರ್ಭದಲ್ಲಿ ಪ್ರಕಟವಾಗುತ್ತಿರುವ ಈ ಕೃತಿ. ಮೀಸಲಾತಿಯ ಅವಶ್ಯಕತೆ, ಅನುಷ್ಠಾನಗೊಂಡ ಸಂದರ್ಭ  ಅದಕ್ಕಾಗಿ ನಡೆದ ಚಳುವಳಿಗಳನ್ನು ಮಾನವ ಸಮಾಜದ ವಿಕಾಸದ ಹಿನ್ನೆಲೆಯಿಂದ ಗ್ರಹಿಸಿ    ರಚಿಸಲ್ಪಟ್ಟಿದೆ.

ಮೈಸೂರು ಸಂಸ್ಥಾನದ  ನಾಲ್ವಡಿ ಕೃಷ್ಣರಾಜ ಒಡೆಯರ ಅವರ ಆಡಳಿತ ಸಂದರ್ಭದಲ್ಲಿ ಜಾತಿ  ಕಾರಣದಿಂದ ಅವಕಾಶ ನಿರಾಕರಿಸಲ್ಪಟ್ಟ ಜನರಿಗಾಗಿ ರೂಪಗೊಂಡ ‘ಮಿಲ್ಲರ್ ಸಮಿತಿ’ ರಚನೆ  ಯ ಸಂದರ್ಭ ಮತ್ತು ಪರಿಣಾಮಗಳು ಕುರಿತು ಬರೆದಿದ್ದಾರೆ.

Reviews

There are no reviews yet.

Only logged in customers who have purchased this product may leave a review.