Your Cart

Need help? Call +91 9535015489

📖 Print books shipping available only in India. ✈ Flat rate shipping

ದೇಶವಿದೇಶ – 1

K P Poornachandra Tejasvi
$1.00

Product details

Author

K P Poornachandra Tejasvi

Publisher

VIVIDLIPI

Book Format

Ebook

Language

Kannada

Category

History

ದೇಶವಿದೇಶ-1
ಲೇ:ಪೂರ್ಣಚಂದ್ರ ತೇಜಸ್ವಿ

ಒಬ್ಬ ಓದುಗ ಕುಳಿತಲ್ಲೆ ಜಗವನ್ನು ಸುತ್ತಬಹುದು, ಎಷ್ಟೋ ಶತಮಾನಗಳ ಹಿಂದೆಯೂ ಸಾಗಬಹುದು ಎನ್ನುವ ಮಾತಿಗೆ ಈ ಪುಸ್ತಕ ಉದಾಹರಣೆಯಾಗಿದೆ. ಐನಸ್ಟೈರ ಸಿದ್ಧಾಂತ, ಡಿ.ಎನ್.ಎ ,ಆರ್.ಎನ್.ಎ ವಿಶ್ಲೇಷಣೆಗಳು,ಕ್ವಾಂಟಮ್ ಸಿದ್ಧಾಂತಗಳು ಮುಂತಾದವುಗಳ ಬಗ್ಗೆ ಈ ಪುಸ್ತಕದಲ್ಲಿ ವಿವರಿಸಲಾಗಿದೆ.
ಮಹಾಯುದ್ಧದ ನಂತರ ನಡೆದ ರಾಜಕೀಯ ಭೀಕರತೆ ಮತ್ತು ಆಗ್ನೇಯ ಏಷ್ಯಾದ ದೇಶಗಳ ಬಗ್ಗೆ ವಿವರಿಸಲಾಗಿದೆ. ಪುಸ್ತಕಗಳ ಮೂಲಕ ಪ್ರವಾಸ ಹೊರಡಲು ಇಚ್ಛಿಸುವವರಿಗೆ ಈ ಕೃತಿ ಸಹಾಯವಾಗುತ್ತದೆಂದು ಲೇಖಕರ ಅಭಿಪ್ರಾಯ.