Your Cart

Need help? Call +91 9535015489

📖 Print books shipping available only in India. ✈ Flat rate shipping

ದೇಶವಿದೇಶ - 3

K P Poornachandra Tejasvi
$1.11

Product details

Author

K P Poornachandra Tejasvi

Publisher

VIVIDLIPI

Book Format

Ebook

Language

Kannada

Category

History

ದೇಶವಿದೇಶ-3
ಲೇ: ಪೂರ್ಣಚಂದ್ರ ತೇಜಸ್ವಿ

ಹಿಂದೆ ಮಾನವರಿಗೆ ಸವಾಲಾಗಿದ್ದ ಅಮೇಜಾನ್ ಅರಣ್ಯಗಳು ಮತ್ತು ಹಿಮಾಲಯಗಳ ಅದರ ಇಂದಿನ ದುಃಸ್ಥಿಗಳ ಬಗ್ಗೆ ವಿವರಿಸಲಾಗಿದೆ.
ನಾಗರಿಕತೆ ಮುಂದುವರಿದಂತೆ ಮನುಷ್ಯ ಅರಣ್ಯಗಳನ್ನ ಅವನತಿಗೊಯ್ಯುತ್ತಿದ್ದಾನೆ.

ಪರ್ವತಾರೋಹಿಗಳು ಎಸೆದು ಬರುವ ಸಿಲಿಂಡರಗಳು, ಪ್ಲಾಸ್ಟಿಕ್ ಶೀಟುಗಳಿಂದ ಹಿಮಾಲಗಳು ಗುಜರಿಗಳಾಗುತ್ತಿವೆ. ಹಿಮಾಲಯಗಳು ಮತ್ತು ಅಮೇಜಾನ್ ಅರಣ್ಯಗಳ ಬಗ್ಗೆ ಎಷ್ಟು ಬರೆದರು ಮುಗಿಯುವದಿಲ್ಲ . ಈ ಪುಸ್ತಕ ಬರೀ ಮಿಂಚುನೋಟ ಅಷ್ಟೇ ಎಂದು ಲೇಖಕರು ಅಭಿಪ್ರಾಯ ಪಡುತ್ತಾರೆ.