ಹಿಮಯುಗದಲ್ಲಿ ಪಾರಾದ ಖಂಡಗಳೆಂದರೆ ಆಫ್ರಿಕಾ ಮತ್ತು ದಕ್ಷಿಣ ಅಮೇರಿಕಾದ ಕೆಲವು ಭಾಗ. ಆಫ್ರಿಕಾ ಖಂಡ ಅನೇಕ ಕುತೂಹಲಕಾರಿ ಅಂಶಗಳಿಂದ ಕೂಡಿದೆ. ಮನುಷ್ಯ ಆಫ್ರಿಕಾ ಖಂಡದಲ್ಲಿ ಏಕೆ ಉದ್ಭವಿಸಿದ? ಅಲ್ಲಿರುವ ವೈವಿಧ್ಯಮಯವಾದ ಪ್ರಾಣಿಸಂಕುಲತೆಯ ಪರಿಚಯ ಮತ್ತು ಅವುಗಳ ಅವನತಿಗೆ ಕಾರಣ ಈ ತರಹದ ಪ್ರಶ್ನೆಗಳಿಗೆ ಇಲ್ಲಿ ಉತ್ತರಿಸಲಾಗಿದೆ.

ಅನೇಕ ವಿಧವಾದ ಪ್ರಾಣಿಗಳು ಹಿಮಯಗದಿಂದ ಹಾನಿ, ನಿರ್ನಾಮವಾಗಲು ಕಾರಣ. ಹಾಗಾದರೇ ಪ್ರಕೃತಿಯೇ ಪ್ರಕೃತಿಯನ್ನೇ ನಾಶ ಮಾಡುತ್ತಿದೆಯೇ? ಮನುಷ್ಯ ಎಷ್ಟೋ ಪ್ರಯತ್ನಿಸಿದರೂ ಜೀವ ಸಂಕುಲವನ್ನ ಉಳಿಸಲಾಗುತ್ತಿಲ್ಲವಲ್ಲ? ಇದಕ್ಕೆ ನನ್ನ ಬಳಿ ಉತ್ತರವಿಲ್ಲ ಎನ್ನುತ್ತಾರೆ ಲೇಖಕರು.
ಈ ಪುಸ್ತಕದಲ್ಲಿ ಹೆಚ್ಚಾಗಿ ಆಫ್ರಿಕಾದ ಅಚ್ಚರಿಗಳ ಬಗ್ಗೆ ಕೇಂದ್ರಿಕರಿಸಲಾಗಿದೆ.

Additional information

Author

Publisher

Book Format

Ebook

Language

Kannada

Category

Reviews

There are no reviews yet.

Only logged in customers who have purchased this product may leave a review.