20ನೇ ಶತಮಾನದ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸುವ ಮಹತ್ಕಾರ್ಯವನ್ನು ಹೊತ್ತವರು ತೇಜಸ್ವಿ. ಈ ಅನುವಾದಗಳೇ ಮಿಲೇನಿಯಂ ಸರಣಿ ಎಂದು ಖ್ಯಾತಿ ಪಡೆದಿದ್ದು ಅದರ ಮೊದಲ ಪುಸ್ತಕವೇ ‘ಹುಡುಕಾಟ’. ದಕ್ಷಿಣ ಅಮೇರಿಕಾದ ಆಂಡಿಸ್ ಪರ್ವತ ಶ್ರೇಣಿಗಳಿಗೆ ನಿಧಿ ಸಂಶೋಧನೆಗೆ ತೆರಳಿದ ತಂಡವು ನಶಿಸಿಹೋದ ಒಂದು ನಾಗರಿಕತೆಯ ಬಗ್ಗೆ ವಿವರಿಸುತ್ತದೆ. ತಂಡದೊಂದಿಗೆ ತೆರಳಿದ ಒಬ್ಬ ಹುಂಬ ಪೈಲಟ್ ಸಿಕ್ಕಿಹಾಕಿಕೊಂಡಿದ್ದ ಕಥೆ, ಇಂಕಾ ಜನರ ನಾಗರಿಕತೆ ಮತ್ತು ಅಮೇಜಾನ ನದಿಯ ವಿಸ್ಮಯಗಳ ಬಗ್ಗೆ ವಿವರಣೆ ಈ ಪುಸ್ತಕ ಒಳಗೊಂಡಿದೆ.
About this Ebook
Information
Additional information
Author | |
---|---|
Publisher | |
Book Format | Ebook |
Language | Kannada |
Category |
Reviews
Only logged in customers who have purchased this product may leave a review.
Reviews
There are no reviews yet.