ಜೀವನ ಸಂಗ್ರಾಮ
ಲೇ: ಪೂರ್ಣಚಂದ್ರ ತೇಜಸ್ವಿ
ಲೇಖಕರ ಮಿಲೇನಿಯಂ ಸರಣಿಯ 2ನೇ ಪುಸ್ತಕ ಇದಾಗಿದೆ. ಪ್ರಕೃತಿ ಎಷ್ಟು ರಮ್ಯ ರಮಣೀಯವೋ ಮುನಿದಾಗ ಅಷ್ಟೇ ರೌದ್ರ.
ವಿನಾಶಕಾರಿ ಶಕ್ತಿಗಳ ನಡುವೆ ಮಾನವನ ಬದುಕನ್ನ ಬಿಂಬಿಸುತ್ತದೆ. ಪ್ರಕೃತಿಯ ಶಕ್ತಿಯೆನಿಸಿದ ಅಗ್ನಿ ಪರ್ವತಗಳು, ಜ್ವಾಲಾಮುಖಿ, ಸುಂಟರಗಾಳಿ, ಸುನಾಮಿ ಮುಂತಾದ ಈ ಭೀಕರತೆಗಳ ಬಗ್ಗೆ ಈ ಪುಸ್ತಕ ತಿಳಿಸಿಕೊಡುತ್ತದೆ.
Reviews
There are no reviews yet.