Ebook

ಕರ್ನಾಟಕ ಏಕೀಕರಣ ಇತಿಹಾಸ

Author: Gopal Rao H S

$3.24

ಕರ್ನಾಟಕ ಏಕೀಕರಣ ಚಳುವಳಿಯ ಸ್ವರೂಪ, ಅದರಲ್ಲಿ ಭಾಗವಹಿಸಿದವರ ಕುರಿತು ಸಮಗ್ರ ಮಾಹಿತಿ ಒದಗಿಸುವ ಒಂದು ಅಪೂರ್ವ ಕೃತಿಯಾಗಿದೆ ‘ಕರ್ನಾಟಕ ಏಕೀಕರಣದ ಇತಿಹಾಸ’.

ಕರ್ನಾಟಕದ ಗಡಿರೇಖೆಗಳು ಅನೇಕ ಐತಿಹಾಸಿಕ ಕಾರಣಗಳಿಂದ ಕೆಲವು ಬಾರಿ ಕುಗ್ಗಿದ್ದವು. ಕೆಲವು ಬಾರಿ ಹಿಗ್ಗಿದ್ದವು. ಹಲವು ಕಾರಣಗಳಿಂದ ನೆರೆರಾಜ್ಯಗಳಲ್ಲಿ ಹಂಚಿಹೋಗಿದ್ದ ಪ್ರದೇಶವನ್ನು ಒಂದಾಗಿ ಬೆಸೆದು ಅಖಂಡ ಕರ್ನಾಟಕವಾಗಿ ಎರಕ ಹೊಯ್ಯಲು ಮಾಡಿದ ಪ್ರಯತ್ನವೇ ಕರ್ನಾಟಕ ಏಕೀಕರಣ ಚಳುವಳಿ. ಈ ಚಳುವಳಿಯಲ್ಲಿ ಅನೇಕ ಮಹನೀಯರು ಭಾಗವಹಿಸಿದ್ದರು. ಹೋರಾಟದ ಮುಂಚೂಣಿಯಲ್ಲಿದ್ದ ಹಲವರು ನಾನಾ ರೀತಿಯ ಎಡರು ತೊಡರುಗಳನ್ನು ಅನುಭವಿಸಿದರು. ಕರ್ನಾಟಕ ಏಕೀಕರಣ ಚಳುವಳಿಯ ಸ್ವರೂಪ, ಅದರಲ್ಲಿ ಭಾಗವಹಿಸಿದವರ ಕುರಿತು ಸಮಗ್ರ ಮಾಹಿತಿ ಒದಗಿಸುವ ಒಂದು ಅಪೂರ್ವ ಕೃತಿಯಾಗಿದೆ ‘ಕರ್ನಾಟಕ ಏಕೀಕರಣದ ಇತಿಹಾಸ’.

Additional information

Author

Publisher

Book Format

Ebook

Language

Kannada

Pages

540

Year Published

2021

Category

Reviews

There are no reviews yet.

Only logged in customers who have purchased this product may leave a review.