Your Cart

Need help? Call +91 9535015489

📖 Print books shipping available only in India. ✈ Flat rate shipping

ಮಹಾಯುದ್ಧ – 2

K P Poornachandra Tejasvi
$1.00

Product details

Author

K P Poornachandra Tejasvi

Book Format

Ebook

Language

Kannada

Publisher

VIVIDLIPI

Category

History

ತೇಜಸ್ವಿಯವರ ಮಿಲೇನಿಯಮ್ ಸರಣಿಯ ಇದು ಏಳನೇಯ ಪುಸ್ತಕವಾಗಿದೆ. ನಮ್ಮ ಸುತ್ತಮುತ್ತಲಿನ ಜನ ಪ್ರತಿನಿತ್ಯ ಜಾತಿ,ಅನಕ್ಷರತೆ,ಭ್ರಷ್ಟಾಚರದಿಂದ ತಮ್ಮ ಕೋಪವನ್ನು ಹೊರಹಾಕುವುದು ಸರ್ವೇ ಸಾಮಾನ್ಯ. ಪ್ರಜಾಪ್ರಭುತ್ವತೆಗಿಂತ ಮಿಲಿಟರಿ, ಡಿಕ್ಟೇಟರ್‌ಶಿಪ್ ಆಡಳಿತ ಚೆನ್ನ ಎನ್ನುವುದು ಅವರ ಅಭಿಪ್ರಾಯ. ಲೇಖಕಗರಿಗೂ ರಾಜಕಾರಣಿಗಳು ಹೊ‌ಗಳುವ ಸ್ವಾತಂತ್ರ್ಯದಿಂದ ರೋಸಿಹೋಗಿದೆ.

ತೇಜಸ್ವಿಯವರ ಪ್ರಕಾರ ಸ್ವಾತಂತ್ರ್ಯತೆಯ ಅರಿವು, ಅಭಿಮಾನ ಮೂಡುವುದು ಮಹಾಯುದ್ಧದ ಮತ್ತು ಅನಂತರಕಮ್ಯೂನಿಸ್ಟ್‌ ರಾಷ್ಟ್ರಗಳಲ್ಲಿ ನಡೆದ ಕಡ್ಡಾಯ ಶ್ರಮಶಿಬಿರಗಳ ಕತೆಗಳನ್ನು ಕೇಳಿದಾಗ, ಮತ್ತು ಓದಿದಾಗ. ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೇ ಪಣವಾಗಿಟ್ಟು ಅಲ್ಲಿಂದ ಹೇಗಾದರೂ ಮಾಡಿ ಸರಹದ್ದನ್ನು ದಾಟಿ ಸ್ವಾತಂತ್ರ್ಯದ ಉಸಿರಾಡಲು ತವಕಿಸಿದವರ ಕತೆಗಳನ್ನು ಓದಿದಾಗ, ಬಡತನ, ಅನಕ್ಷರತೆ ಇತ್ಯಾದಿ ಪರಿಹಾರ ಸಾಧ್ಯವಾದ ಸಮಸ್ಯೆಗಳಿಗೆ ನಾವು ನಮ್ಮ ಸ್ವಾತಂತ್ರ್ಯವನ್ನೇ ಒತ್ತೆಯಿಡಲು ತಯಾರಾಗುವುದು ಅಕ್ಷಮ್ಯ ಎಂದೆನಿಸುತ್ತದೆ.