ಮಹಾಯುದ್ಧ-3
ಲೇ: ಪೂರ್ಣಚಂದ್ರ ತೇಜಸ್ವಿ
ಇದು ತೇಜಸ್ವಿಯವರ ಮಿಲೇನಿಯಮ್ ಸರಣಿಯ ಎಂಟನೇ ಪುಸ್ತಕ ಮತ್ತು ಮಹಾಯುದ್ಧ ಸರಣಿಯ ಮೂರನೇ ಹಾಗೂ ಕೊನೆಯ ಪುಸ್ತಕ.
ಈ ಪುಸ್ತಕ ಮಾನವತಾವಾದಿ ವೈದ್ಯ ಕ್ರೆಸ್ಟೆನ್ ಅವರ ಬಗ್ಗೆ ಹೇಳುತ್ತದೆ.ಕ್ರೆಸ್ಟೆನ್ ಒಬ್ಬ ಮಂತ್ರವಾದಿಯಂಥ ವಿಚಿತ್ರ ವೈದ್ಯ. ತನ್ನ ಚಿಕಿತ್ಸೆಯ ಮಾಂತ್ರಿಕ ಗುಣದಿಂದ ಹಿಮ್ಲರನಂಥ ಪರಮ ಕ್ರೂರಿ ಮತ್ತು ಆದರ್ಶವಾದಿಯ ಅತ್ಯಂತ ಆಪ್ತರಲ್ಲೊಬ್ಬನಾಗುತ್ತಾನೆ.
ಕ್ರೆಸ್ಟೆನ್‌ನ ಆಶಾವಾದ, ಕರ್ತವ್ಯ ಪ್ರಜ್ಞೆ ಯಾರಿಗೂಸುಲಭವಾಗಿ ಅರ್ಥವಾಗುವಂಥದಲ್ಲ.
ಆಶಾವಾದ, ನಿರಾಶಾವಾದಗಳನ್ನೆಲ್ಲ ಮೀರಿದ ಕ್ರೆಸ್ಟೆನ್ ನ ಮಾನವೀಯತೆಯ ಬಗ್ಗೆ ಲೇಖಕರು ಇಲ್ಲಿ ತೋರಿಸಿಕೊಡುತ್ತಾರೆ.
Reviews
There are no reviews yet.